ಬಲ್ಲಾಳ ಆಗ್ರೋ ಫಾರ್ಮ್

ಮುಖ್ಯಬೆಳೆಗಳು=ದಾಳಿಂಬ್ರೇಮತ್ತು ತೆಂಗು, ಬೇರೆ ಬೆಳೆಗಳು ಎಳ್ಳು,ನವಣೆ,ರಾಗಿ,ಜೋಳ, ಸಜ್ಜೆ, ಸಾಮೆ. ಜಮೀನು=15 ಎಕರೆ. ಊರು ಬಲ್ಲಾಳ ಸಾಂದ್ರ , ಹೊಸದುರ್ಗ .

Click on the button to send this farmer a message.

4 ಎಕರೆನಲ್ಲಿ 1200 ದಾಳಿಂಬ್ರೇ  ಗಿಡಗಳು ,ಎರಡು ವರ್ಷಗಳ ಹಿಂದೆ ಹಾಕಿದೆ. ವರ್ಷಕ್ಕೆ 15 ಟನ್ ಇಳುವರಿ ಬರುತ್ತಾ ಇದೆ. 1 kg ಗೆ 4 ಹಣ್ಣುಗಳು ಇರುತ್ತವೆ.  ಕೆಲವೊಮ್ಮೆ ವ್ಯತ್ಯಾಸ ಬರುತ್ತದೆ. ಕಳೆದ ವರ್ಷ 15 ಟನ್ ಆಗಿತ್ತು . ಈ ವರ್ಷ ಮತ್ತೆ ಜನವರಿಗೆ ಬಿಡುತ್ತೆಇದನ್ನು ಬಿಟ್ಟರೆ ತೆಂಗಿನ ಮರಗಳಿದವೆ.200 ಮರ ಇದಾವೆ ವರ್ಷದಲ್ಲಿ 4 ಸಲ ಕೆಡುವುತ್ತೇವೆ, ಒಂದು ಸಾಲಕ್ಕೆ 5 ಸಾವಿರ ತೆಂಗಿನಕಾಯಿ ಬೀಳುತ್ತವೆ . ಮರಗಳು ತುಂಬಾ ಎತ್ತರದಲ್ಲಿ ಇದಾವೆ.ಇನ್ನ ಇವೆರಡನ್ನೂ ಬಿಟ್ಟರೆ ಬೇರೆ ಬೆಳೆಗಳು ಎಳ್ಳು,ನವಣೆ,ರಾಗಿ,ಜೋಳ, ಸಜ್ಜೆ, ಸಾಮೆ. ಬೆಳೀತಿವಿ.

Produce:

Currently open transactions


Neighbors: