ಶ್ರೀ ಕಾಂತ್ ಫಾರ್ಮ್

ದಾಳಿಂಬರೆ ಮತ್ತು ತೆಂಗು ಎರಡು ನಮ್ಮ ವಾಣಿಜ್ಯ ಬೆಳೆಗಳು .4 ಎಕರೆನಲ್ಲಿ ದಾಳಿಂಬರೇ ಇದೆ. 3 ಎಕರೆನಲ್ಲಿ ತೆಂಗು ಇದೆ . ಒಟ್ಟೂ 15 ಎಕರೆ ಜಮೀನಿದೆ.1200 ದಾಳಿಂಬರೆ ಗಿಡಗಳಿವೆ , 200 ತೆಂಗಿನ ಮರಗಳಿವೆ.

Click on the button to send this farmer a message.

ದಾಳಿಂಬರೆ ಹಾಕಿ ಎರಡು ವರ್ಷ ಹಾಗಿದೆ. ವರ್ಷಕ್ಕೆ 15 ರಿಂದ 20 ಟನ್ ಇಳೂವರೆ ಬರುತ್ತೆ. ಭಾಗ್ವ ತಳಿಯನ್ನು ಹಾಕಿದೀವಿ . ಒಂದು ಹಣ್ಣು 300 ರಿಂದ 400 ಗ್ರ್ಯಾಮ್ ಬರುತ್ತದೇ .ಒಂದು ಗಿಡಕ್ಕೆ 200 ರಿಂದ 300 ಹಣ್ಣು ಒಂದು ಕಾಲಕ್ಕೆ ಬಿಡುತ್ತದೇ , ಎರಡು ಸಲ ಹಣ್ಣನ್ನು ಕೀಳುತ್ತೇವೆ ವರ್ಷದಲ್ಲಿ . ಒಂದು ಸಲ ಗಿಡವನ್ನು ಮಾಡುತ್ತೇವೆ. ತೆಂಗುನ 4 ಸಲ ಕೆಡವುತ್ತೇವೆ. ಒಂದು ಸಲಕ್ಕೆ 5 ಸಾವಿರ ಕಾಯಿಗಳು ಬೀಳುತ್ತವೆ ವರ್ಷಕ್ಕೆ ಒಟ್ಟೂ 20 ಸಾವಿರ ಕಾಯಿಗಳು ಇವುಗಳನ್ನು ಕಾಯಿ ಮತ್ತು ಕೊಬ್ಬರಿಯಾಗಿ ಮಾರುತ್ತೇವೆ.

Produce:

Currently open transactions


Neighbors: