ಮಂಜುನಾಥ್ ಅಗ್ರಿ ಫಾರ್ಮ್.

ಮಂಜುನಾಥ್ ಅಗ್ರಿ ಫಾರ್ಮ್ ತಿಪಟೂರಿಗೆ ಹತ್ತಿರಾಗಿದೆ, ಯಾರಿಗಾದರೂ ರಾಗಿಯನ್ನ ಕೊಳ್ಳಲು ಆಸಕ್ತಿ ಇದ್ದರೆ ನಮ್ಮನ್ನ ಭೇಟಿ ಮಾಡಿ.

Click on the button to send this farmer a message.

ನಾನೊಬ್ಬವ್ಯವಸಾಯಾಸ್ತ, ನನ್ನಲ್ಲಿಸುಮಾರುಐದೂವರೆಎಕರೆಜಮೀನಿದೆ. ಇದರಲ್ಲಿಎರೆಡುಎಕರೆಮಾತ್ರನೀರಾವರಿ,font fontಹಲಸಂದಿದೇಸಿತಳಿಗಳು. ಸುಮಾರುಆರರಿಂದಏಳುಕುಂಟಲ್ಆಗಬಹುದು. ರಾಗಿಎರೆಡುತಿಂಗಳತಳಿ.ರಾಗಿಯೂ ಸಾಮಾನ್ಯ ಗಾತ್ರ, ಕೆಂಪು ಬಣ್ಣ. ನೀರಿನ ಅಂಶ ಹಿಂಗಿ ಹೋಗೋವ ತನಕ ಒಣಗಿಸಿರುವುದರಿಂದ ತುಂಬಾ ದಿನಗಳ ಕಾಲ ಶೇಖರಣೆ ಮಾಡಬಹುದು.ಇನ್ನೂ ಜೋಳ, ಹಲಸಂದಿ ಹಾಗೂ ಇನ್ನಿತರ ದನ್ಯಗಳನ್ನ ಮುಂದಿನ ಬೆಳೆಗೆ ಬೆಳೆಯುತ್ತೇವೆ.

Produce:

Currently open transactions