ಶಿಲ್ಪ ಪ್ರತಿಭಾ ಆಗ್ರೋ ಫಾರ್ಮ್

ಏಲಕ್ಕಿ ಬಾಳೆ ಹಣ್ಣು 3 ಎಕರೆನಲ್ಲಿದೆ ಇದು ಇವಾಗ ರೆಡೀ ಇದೆ ಮಾರುವುದಕ್ಕೆ ಇದುನ್ನ ನಾವು ಹಂತ ,ಹಂತವಾಗಿ ಮಾರಾಟ ಮಾಡುತ್ತೇವೆ. 600 ಮಾವಿನ ಮರಗಳು ಇದಾವೆ ಬೇರೆ ಬೇರೆ ತಳಿಗಾಳಿದವೆ. 800 ತೆಂಗಿನ ಮರಗಳಿದವೆ.

Click on the button to send this farmer a message.

ಒಂದು ಬಾಳೆ ಗೊನೆ 20 ರಿಂದ 23 ಬರುತ್ತೆ . ಒಂದು ಚಿಪ್ಪೆಗೆ 20 ಬಾಳೆ ಹಣ್ಣು ಇರುತ್ತವೆ . ಬಾಳೆ ಕಾಯಿಯನ್ನು ಮಾರಾಟ ಮಾಡ್ತೀವಿ , ಹಣ್ಣನ್ನು ಅಲ್ಲ. font

Produce:

Currently open transactions


Neighbors: