ಬಿಲಿಗಟ್ಟೆ ಆಗ್ರೋ ಫಾರ್ಮ್

ಇವಾಗ ನಾನು ಹೇಳಿರುವ ಎಲ್ಲ ಬೆಳೆಗಳು ರೆಡೀ ಇದಾವೆ ಅಂದರೆ ಹಾಕಿದೀನಿ, ತೋಟನೆ ನಮ್ಮದು 5 ಎಕರೆ ಇದೆ, ಇನ್ನುಳಿದ 2 ಎಕರೆನಲ್ಲಿ ತರಕಾರಿಗಳನ್ನು ಬೆಳೀತಾ ಇದೀನಿ.5 ಎಕರೆನಲ್ಲಿ ತೋಟ ಇನ್ನೆರಡು ಎಕರೆನಲ್ಲಿ ತರಕಾರಿಗಳನ್ನು ಬೆಳೀತಾ ಇದೀನಿ. ಸೋರೆ ಕಾಯಿ, ಬೂದ ಕುಂಬಳ ಕಾಯಿ,ಆಲೂ ಗಡ್ಡೆ, ಟೊಮ್ಯಾಟೋ, ಮೆಣಸಿನಕಾಯಿ,ಶುಂಠಿ ಜೋಳ , ಕಬ್ಬು ಮತ್ತು ತೆಂಗಿನ ಕಾಯಿ.

Click on the button to send this farmer a message.

ಇವಾಗ ನಾನು ಹೇಳಿರುವ ಎಲ್ಲ ಬೆಳೆಗಳು ರೆಡೀ ಇದಾವೆ ಅಂದರೆ ಹಾಕಿದೀನಿ, ತೋಟನೆ ನಮ್ಮದು 5 ಎಕರೆ ಇದೆ, ಇನ್ನುಳಿದ 2 ಎಕರೆನಲ್ಲಿ ತರಕಾರಿಗಳನ್ನು ಬೆಳೀತಾ ಇದೀನಿ.5 ಎಕರೆನಲ್ಲಿ ತೋಟ ಇನ್ನೆರಡು ಎಕರೆನಲ್ಲಿ ತರಕಾರಿಗಳನ್ನು ಬೆಳೀತಾ ಇದೀನಿ. ಸೋರೆ ಕಾಯಿ, ಬೂದ ಕುಂಬಳ ಕಾಯಿ,ಆಲೂ ಗಡ್ಡೆ, ಟೊಮ್ಯಾಟೋ, ಮೆಣಸಿನಕಾಯಿ,ಶುಂಠಿ ಜೋಳ , ಕಬ್ಬು ಮತ್ತು  ತೆಂಗಿನ ಕಾಯಿ.fontಇದರಲ್ಲಿ ಶುಂಟಿ ಮುಖ್ಯ ಬೆಳೆ. 2 ಎಕರೆನಲ್ಲಿ ಶುಂಠಿ ಇದೆ. ಎಲ್ಲ ತರಕಾರಿಗಳನ್ನು ಚನ್ನಗಿನೆ ಬೆಳೀತಾ ಇದೀನಿ. ಇವಾಗ ಆ ಎಲ್ಲ ತರಕಾರಿಗಳು 2 ತಿಂಗಳ ಬೆಳೆ.font

Produce:

Currently open transactions


Neighbors: