Mahesh agri farm

ಮಹೇಶ್ ಅಗ್ರಿ ಫಾರ್ಮ್ ಜ್ಯೋತಿ ಎಂಬ ಭತ್ತದ ತಳಿಯನ್ನ ನಾಟಿ ಮಾಡಿದೆ. ಇನ್ನೂ ನಾಲ್ಕು ತಿಂಗಳು ಮುಗಿದ ಮೇಲೆ ಭತ್ತವನ್ನ ಕಟಾವು ಮಾಡಲಾಗುವುದು.

Click on the button to send this farmer a message.

ನಮ್ಮದು ಮಳೆಯಾಶ್ರಿತ ಭೂಮಿಯಾದ್ದರಿಂದ, ಮಳೆಗಾಲದಲ್ಲಿ ಭತ್ತ ಹಾಗೂ ಶುಂಟಿ ಬೆಳೆಯನ್ನ ಬೆಳೆಯುತ್ತೇವೆ. ಬೇಸಿಗೆ ಕಾಲದಲ್ಲಿ ಹೊಗೆಸೊಪ್ಪು ಬೆಳೆಯನ್ನ ಬೆಳೆಯುತ್ತೇವೆ. ಈಗ ಕೊನೆಯ ಬಾರಿ ಜ್ಯೋತಿ ಎಂಬ ಭತ್ತದ ತಳಿಯನ್ನ ಎರೆಡು ಎಕರೆಗೆ ನಾಟಿ ಮಾಡಿದ್ದೇವೆ. ಈ ತಳಿಯು ನಮ್ಮ ಭೂಮಿಯಲ್ಲಿ ಒಳ್ಳೆ ಇಳುವರಿ ಕೊಡುತ್ತದೆ ಮತ್ತು ನಮ್ಮ ಮಳೆಗೂ ಕೂಡ ಹೊಂದಿಕೊಳ್ಳುತ್ತದೆ. ಹಾಗೂ ಈ ತಳಿಯು ರೋಗ ನಿರೋದಕ ಶಕ್ತಿಯನ್ನು ಕೂಡ ಹೊಂದಿದೇನಾಮ್ಮಲ್ಲಿ ಬೆಳೆಯುವ ಹೊಗೆಸೊಪ್ಪು ಬೆಳೆಯನ್ನ ITC  ಎಂಬ ಕಂಪನಿಯವರೇ ಕೊಳ್ಳುತ್ತರೇ. ಹಾಗೂ ಶುಂತಿಯನ್ನ ಎಲ್ಲ ವರ್ಷದಲ್ಲೂ ಬೆಳೆಯುವುದಿಲ್ಲ.

Produce:

Currently open transactions


Neighbors: