ಸೀನಿ ಆಗ್ರೋ ಫಾರ್ಮ್

ಶೀರಾ ಬಳಿ ಇರುವ ಒಂದು ಹಳ್ಳಿಯಲ್ಲಿ ನಮ್ಮದು ಅಡಿಕೆ ಮತ್ತು ತೆಂಗಿನ ತೋಟ ಇದೆ. 1500 ಅಡಿಕೆ ಮರಗಳಿದವೆ, ಮತ್ತು 150 ತೆಂಗಿನ ಮರಗಳಿದವೆ.ರಾಗಿ, ಜೋಳ ಮತ್ತು ದ್ವಿದಳ ಧಾನ್ಯಗಳನ್ನು ಬೆಳೀತಾ ಇದೀವಿ

Click on the button to send this farmer a message.

ಅಡಿಕೆ 150 ಮರಗಳಿದವೆ, ಎಲ್ಲ ಮರದಿಂದ ಸೇರಿ 3000 ಕಾಯಿ ವರ್ಷಕ್ಕೆ ಬೀಳುತ್ತವೆ , ಎರಡು ವರ್ಷದಿಂದ ಮಳೆ ಇಲ್ಲ ಅದರಿಂದಾಗಿ ಇಳುವರಿ ಕಡಿಮೆ ಆಗಿದೆ ಆದರೆ ಗುಣಮಟ್ಟ ಮಾತ್ರ ಚೆನ್ನಾಗಿದೆ . ಮೀಡಿಯಮ್ ಸೈಸ್  ಇದೆ. ಅಡಿಕೆ 1500 ಮರಗಳಿದವೆ , ವರ್ಷಕ್ಕೆ 2 ಕುಂಟಲ್ ಆಗುತ್ತೆ , ಅಡಿಕೆ ನೀರಾವರಿ ಅಶ್ರಯದಲ್ಲಿದೆ.ರಾಗಿ, ಜೋಳ ಮತ್ತು ದ್ವಿದಳ ಧಾನ್ಯಗಳನ್ನು ಬೆಳೀತಾ ಇದೀವಿ

Produce:

Currently open transactions