ಹಿರೇಮಟ್ ಭತ್ತದ ಕೃಷಿ

ನಮ್ಮ ಕೃಷಿ ತೋಟದಲ್ಲಿ ಇಪ್ಪೈದು ಎಕರೆಯಲ್ಲೂ ಗಂಗಾವತಿ ಸೋನಾ ಎಂಬ ಭತ್ತದ ತಳಿಯಣ್ನ ನಾಟಿ ಮಾಡಿದ್ದೇವೆ..

Click on the button to send this farmer a message.

ನಮ್ಮಲ್ಲಿ ಇಪ್ಪತೈದು ಎಕರೆ ಜಮೀನಿದ್ದು ನಮ್ಮಲ್ಲಿ ಎತೆಚ್ಚವಾಗಿ  ಭತ್ತವನ್ನ ಬೆಳೆಯುತ್ತೇವೆ. ಈಗ ಎಲ್ಲಾ ಭೂಮಿಯಲ್ಲೂ ಗಂಗಾವತಿ ಸೋನಾ ಎಂಬ ಭತ್ತದ ತಳಿಯನ್ನ ನಾಟಿ ಮಾಡಿದ್ದೇವೆ. ಇದನ್ನ ಕಟಾವು ಮುಗಿದ ಮೇಲೆ ಚನ್ನಾಗಿ ಹೊಣಗಿಸಿ ಇಪ್ಪತೈದು ಕೇಜೇ ಗೆ ಒಂದು ಬ್ಯಾಗ್ ನಂತೆ ಪ್ಯಾಕ್ ಮಾಡುತ್ತೇವೆ. ಈ ತಳಿಯು ಒಂದು ಎಕರೆಗೆ ಸುಮಾರು ಇಪ್ಪೈದು ಕುಂಟಲ್ ಭತ್ಟವನ್ನ ಇಳುವರಿಯಾಗಿ ನೀಡುತ್ತದೆ. ಎಲ್ಲಾ ಭತ್ತವನ್ನು ನಾವು ಮದ್ಯವರ್ತಿಗಳಿಗೆ ಮಾರುತಿದ್ದೆವು. ನಮ್ಮ ಭತ್ತದ ಗುಣಮಟ್ಟ ಚನ್ನಾಗಿರುತ್ತದೆ. ಆದ್ದರಿಂದ ಯಾರಿಗಾದರೂ ಕೊಳ್ಳಲು ಆಸಕ್ತಿ ಇದ್ದರೆ ಜನವರಿ ತಿಂಗಳಿನಲ್ಲಿ ನಮ್ಮನ್ನ ಭೇಟಿ ಮಾಡಿ

Produce:

Currently open transactions