ವೆಂಕಿ ಆಗ್ರೋ ಫಾರ್ಮ್

ನೀರಾವರಿ ಅಡಿಯಲ್ಲಿ ಬಾಳೆ, ಭತ್ತ , ಟೊಮ್ಯಾಟೋ ಮತ್ತು ಹುರುಳಿ ಕಾಯಿಯನ್ನು ಬೆಳೀತಾ ಇದೀವಿ.150 ತೆಂಗಿನ ಮರ ವರ್ಷಕ್ಕೆ 5000 ತೆಂಗಿನ ಕಾಯಿ, ರಾಗಿ , ಎಳ್ಳು ಮತ್ತು ಬೇಳೆ ಕಾಲುಗಳನ್ನು ಮಳೆ ಆಶ್ರಯದಲ್ಲಿ.

Click on the button to send this farmer a message.

ಇವಾಗ ಸದ್ಯಕ್ಕೆ ಹೊಲದಲ್ಲಿ ತೆಂಗಿನ ಕಾಯಿ, ಬಾಳೆ ಗಿಡ ಮತ್ತು ಭತ್ತ ಇದೆ. ನಂಜನ ಗೂಡಿನ ರಸಬಾಳೆಯನ್ನು 1 ಎಕರೆನಲ್ಲಿ ಹಾಕಿದಿನಿ. ಭತ್ತವನ್ನು 2 ಎಕರೆನಲ್ಲಿ ನಾಟೀ ಮಾಡಿದೀನಿ ಇದರಿಂದ ಅಂದಾಜು 25 ಚೀಲ ಆಗುತ್ತೆ ಇಲ್ಲ ಅಂದರೆ ಇದಕ್ಕಿನ ಜಾಸ್ತಿ ಆಗುತ್ತೆ.150 ತೆಂಗಿನ ಮರ ವರ್ಷಕ್ಕೆ 5000 ತೆಂಗಿನ ಕಾಯಿಗಳನ್ನು ಬಿಡುತ್ತದೆ . ನನಗೆ ಇವಾಗ ನನ್ನ ಭತ್ತ ಮತ್ತು ಬಾಳೆ ಹಣ್ಣು ಮಾರಾಟ ಮಾಡಲು ಸಹಾಯ ಬೇಕು ಎಲ್ಲಾನೂ ಸಣ್ಣ ಪ್ರಮಾಣದಲ್ಲಿದೆ.

Produce:

Currently open transactions


Neighbors: