ವಿಜೇಂದ್ರ ಗ್ರೂಪ್

ನಮ್ಮಲ್ಲಿ ಬೆಳೆಯುತ್ತಿರುವ ಮೆಕ್ಕೆಜೋಳ ಹಾಗೂ ರಾಗಿಯನ್ನ ಎಚ್ಚಾಗಿ ಹಸುಗಳ ಮೇವಿನ ಬೆಳೆಗಳಾಗಿ ಬಳಸಬಹುದು.

Click on the button to send this farmer a message.

ನಮ್ಮಲ್ಲಿ ಮಳೆಯಾಶ್ರಿತದಲ್ಲಿ ಬೆಳೆಯುವುದರಿಂದ ಈ ಬಾರಿ ಮೆಕ್ಕೆ ಜೋಳ ಮತ್ತು ರಾಗಿಯನ್ನು ಮಾತ್ರ ಬಿತ್ತನೆ ಮಾಡಿದ್ದೇವೆ, ಎರೆಡು ಬೆಳೆಗಳನ್ನು ಬಿತ್ತನೆ ಮಾಡಿ ಸುಮಾರು ಮೂವತೈದು ದಿನಗಳು ಮುಗಿದಿವೆ. ಇನ್ನೂ ಎರೆಡು ತಿಂಗಳುಗಳು ಕಳೆದ ಮೇಲೆ ಎರೆಡು ಬೆಳೆಗಳನ್ನ ಕಟಾವು ಮಾಡುತ್ತೇವೆ. ಯಾರಿಗಾದರೂ ಬೆಳೆಗಳನ್ನ ಹಾರ್ವೆಸ್ಟ್ ಸಮಯದಲ್ಲಿ ಕೊಲ್ಲಲು ಆಸಕ್ತಿ ಇದ್ದರೆ ಈಗಲೇ ನಮ್ಮ ತೋಟದ ಬಳಿ ಬಂದು ವೀಕ್ಷಿಸಬಹುದು. ನಮ್ಮಲ್ಲಿ ಜೋಳವನ್ನ ಮೇವಿನ ಬೆಳೆಯಾಗಿಯೂ ಕೂಡ ಮಾರುತ್ತೇವೆ, ಜೋಳವನ್ನ ಕಟಾವು ಮಾಡಿದ ಮೇಲೆ ಜೋಳದ ಸಸಿಯನ್ನ ಹಸುಗಳ ಮೇವಿಗಾಗಿ ಕೂಡ ಬಳಸಬಹುದು ಏಕೆಂದರೆ ಜೋಳದ ಕಾಂಡ ತುಂಬಾ ಮೃದುವಾಗಿರುತ್ತದೆ.

Produce:

Currently open transactions