ಹಾಲೇ ಆಗ್ರೋ ಫಾರ್ಮ್

ನಾನು ಮೈಸೂರು ಜಿಲ್ಲೆಯ ಸಾಮಾನ್ಯ ರೈತ , ತರಕಾರಿಗಳನ್ನು ಮುಖ್ಯ ಬೆಳೆಗಳಾಗಿ ಅಳವಡಿಸಿಕೊಂಡಿದ್ದೇನೆ . 5 ಎಕರೆ ಭೂಮಿ ಇದೆ. ಇದರಲ್ಲಿ ಎರಡು ಎಕರೆ ನೀರಾವರಿ ಇದೆ. ತರಕಾರಿಗಳನ್ನು ನೀರಾವರಿ ಅಡಿಯಲ್ಲೇ ಬೆಳೆಯುತ್ತಾ ಇರುವುದು.

Click on the button to send this farmer a message.

ತರಕಾರಿಗಳಲ್ಲಿ ಮುಕ್ಯವಾಗಿ ಟೊಮ್ಯಾಟೋ , ಹುರುಳಿಕಾಯಿ,ಬೆಂಡೆಕಾಯಿನ ಬೆಳೀತಿವಿ, ರಾಗಿನಾ ಸ್ವಲ್ಪ ಪ್ರಮಾಣದಲ್ಲಿ.ಇದುನೆಲ್ಲ ತುಂಬಾನೇ ಜಾಗೃತಿ ವಹಿಸಿಕೊಂಡು ಬೆಳೀತಿವಿ, ಯಾವುದೇ ಒಂದು ರೋಗ ಬಾರದೆ ಇರೋ ಹಾಗೆ ನೋಡ್ಕೋತೀವಿ. ವಾರದಲ್ಲಿ 2 ಸಲ ಕೀಳುತ್ತೇವೆ. ಅರ್ಧ ಎಕರೆ ಟೊಮ್ಯಾಟೋ ಅರ್ಧ ಎಕರೆ ಬೆಂಡಿ ಎಲ್ಲ ತರಕರಿನೂ ಅರ್ಧ ಎಕರೆನಲ್ಲೇ ಹಾಕಿದೀವಿ.ಎಲ್ಲ ತರಕಾರಿಗಳು ಬೇರೆ ಬೇರೆ ತರಹದ ತಳಿಗಳು ತುಂಬಾ ಉತ್ತಮ ಗುಣಮಟ್ಟದ್ದು ಮತ್ತು ಅಧಿಕ ಇಳುವರಿ ತಳಿಗಳು

Produce:

Currently open transactions


Neighbors: