ಭಟ್ಕಳ್ ಆಗ್ರೋ ಫಾರ್ಮ್

ನನ್ನ ಹೆಸರು ಹೇಮಂತ್ ಅಂತ ನಾನು ಒಬ್ಬ ಮಾಧ್ಯಮ ವರ್ಗದ ಹಿಡುವಳಿದಾರ . ಯಾವುದೇ ತರಹದ ನೀರಾವರಿ ಸೌಲಭ್ಯ ಇಲ್ಲ ಎಲ್ಲನು ಮಳೆ ಆಶ್ರಿತ ಅದಕ್ಕಗಿನೆ ನಾನು ಯಾವುದೇ ತ್ರಹದ ನೀರಾವರಿ ಬೆಳೆನಾ ಬೆಳೀತಾ ಇಲ್ಲ .ಇದರಿಂದಾಗಿ ನಾವು ಸಾಮಾನ್ಯ ಬೆಳೆಗಳನ್ನೇ ಬೆಳೀತಾ ಇದೀವಿ. ಇದರಲ್ಲಿ ರಾಗಿ, ಎಳ್ಳು , ಮೆಕ್ಕೆ ಜೋಳ, ತಗಣಿ ಕಾಲು ಮತ್ತು ಇನ್ನಿತರೆ ಬೆಳೆಗಳು.

Click on the button to send this farmer a message.

 ಯಾವುದೇ ತರಹದ ನೀರಾವರಿ ಸೌಲಭ್ಯ ಇಲ್ಲ ಎಲ್ಲನು ಮಳೆ ಆಶ್ರಿತ ಅದಕ್ಕಗಿನೆ ನಾನು ಯಾವುದೇ ತ್ರಹದ ನೀರಾವರಿ ಬೆಳೆನಾ ಬೆಳೀತಾ ಇಲ್ಲ .ಇದರಿಂದಾಗಿ ನಾವು ಸಾಮಾನ್ಯ ಬೆಳೆಗಳನ್ನೇ ಬೆಳೀತಾ ಇದೀವಿ. ಇದರಲ್ಲಿ ರಾಗಿ, ಎಳ್ಳು , ಮೆಕ್ಕೆ ಜೋಳ, ತಗಣಿ ಕಾಲು ಮತ್ತು ಇನ್ನಿತರೆ ಬೆಳೆಗಳು.ಕೆಲವೊಂದು ಸಲ ಭತ್ತ ಕೂಡ ಬೆಳೀತಿವಿ ಆದರೆ ಈ ವರ್ಷ ಇಲ್ಲ ಈ ವರ್ಷ ನಾವು ಹಾಕಿರುವಂತಹ ಬೆಳೆಗಳು ರಾಗಿ, ಎಳ್ಳು , ಮೆಕ್ಕೆ ಜೋಳ ಮತ್ತು ತಗಣಿ ಕಾಳು ಮಾತ್ರ.ಎಲ್ಲಾನೂ ಸುಗ್ಗಿ ಮುಗಿದ ನಂತರವೇ ಮಾರಾಟ ಮಾಡುವುದು. ಸುಗ್ಗಿ ಆಗೋದು ಜನ್ವರೀ ತಿಂಗಳಲ್ಲಿ.


Produce:

Currently open transactions


Neighbors: