ಗೌತಮ್ ಹೊಸ್ಮನಿ ಅಗ್ರಿ ಗ್ರೂಪ್

ಗೌತಮ್ ಹೊಸ್ಮಾನೀಯವರು ತಮ್ಮ ಹೊಲದಲ್ಲಿ ಮುಖ್ಯ ಬೆಳೆಗಳಾದ ತೊಗರಿ ಹಾಗೂ ಹತ್ತಿಯನ್ನ ಬೆಳೆಯುತಿದ್ದಾರೆ.

Click on the button to send this farmer a message.

ಒಣಬೇಸಾಯ ಪದ್ಧತಿಯಲ್ಲಿ ನಾವು ಜೋಳ, ಹತ್ತಿ ಹಾಗೂ ತೊಗರಿಯನ್ನ ಬೆಳೆದಿದ್ದೇವೆ. ಈಗ ಎಲ್ಲ ಹೂವಿನ ಸಮಯ. ತೊಗರಿಯ ಹೂ ಹುದೂರುವುದನ್ನ ತಡೆಯಲು ನಾವು ಔಷದಿಯನ್ನ ಸಿಂಪಡಣೆ ಮಾಡುತ್ತೇವೆ. ಹಾಗೂ ಹತ್ತಿಯನ್ನು ಸುಮಾರು ಹದಿನೈದರಿಂದ ಇಪ್ಪತ್ತು ಬಾರಿ ಬಿಡಿಸುತ್ತೇವೆ. ಹತ್ತಿಯನ್ನ ಬಿಡಿಸಿದ ನಂತರ ಸರಿಯಾಗಿ ಒಣಗಿಸಿ ಬೀಜಗಳನ್ನ ತೆಗೆಯುತ್ತೇವೆ. ಹಾಗೂ ಬಣ್ಣಕ್ಕೆ ಹನುಗುಣವಾಗಿ ಪ್ಯಾಕ್ ಮಾಡಿ ಮಾರಲಾಗುತ್ತದೆ. ನಮ್ಮದು ಒಣ ಬೇಸಾಯವಾದರೂ ಬೆಳೆಗಳು ಒಣಬೇಸಾಯಕ್ಕೆ ಹಾಗೂ ನಮ್ಮ ಭೂಮಿಗೆ ಹೊಂದುವ ಬೆಳೆಗಳನ್ನ ಮಾತ್ರ ಬೆಳೆಯುತ್ತೇವೆ. 

Produce:

Currently open transactions