ಸೋಮಣ್ಣ ಆಗ್ರೋ ಫಾರ್ಮ್

ನಮ್ಮದು ಒಣ ಬೇಸಾಯ ಪದ್ದತಿ ಇದ್ರಲ್ಲಿ ನಾವು ಹರಳಿ ಕಾಳು,ತೊಗರಿ ಕಾಳು,ರಾಗಿ ಬೆಳೀತಾ ಇದೀವಿ. ಚೆನ್ನಾಗಿ ಬರುತ್ತೆ. ರಾಗಿ 2 ಎಕರೆನಲ್ಲಿ, ಹರಳಿ ಕಾಲು 1 ಎಕರೆನಲ್ಲಿ. ನಾವು ಇಲ್ಲ ಅಂತರ ಬೆಳೆ ಪದ್ದತಿಯನ್ನು ಅನುಸರಿಸುತ್ತಾ ಇದೀವಿ. ರಾಗಿ-ತೊಗರಿ ಮತ್ತು ಹರಳಿ-ಹತ್ತಿ. 8 ಹತ್ತಿ ಗಿಡದ ಸಾಲುಗಾಳಾದ ಮೇಲೆ ಒಂದು ಹರಳಿ ಸಾಲು. ಅದೇ ರೀತಿ 6 ಸಾಲುಗಾಳಾದ ಮೇಲೆ ಎರಡು ತೊಗರಿ ಸಾಲು. ಈ ತರಹ ಬೆಳೆಯುವುದರಿಂದ ಮಣ್ಣಿನ ಫಲವತ್ತೆ ಹೆಚ್ಚಾಗುತ್ತೆ. ಇದರ ಜೊತೆ ಉತ್ಪನ್ನಗಳ ಗುಣಮಟ್ಟ ಕೂಡ ಅಬಿರುದ್ದಿಯಾಗುತ್ತದೆ.

Click on the button to send this farmer a message.

ನಮ್ಮದು ಒಣ ಬೇಸಾಯ ಪದ್ದತಿ ಇದ್ರಲ್ಲಿ ನಾವು ಹರಳಿ ಕಾಳು,ತೊಗರಿ ಕಾಳು,ರಾಗಿ ಬೆಳೀತಾ ಇದೀವಿ. ಚೆನ್ನಾಗಿ ಬರುತ್ತೆ. ರಾಗಿ 2 ಎಕರೆನಲ್ಲಿ, ಹರಳಿ ಕಾಲು 1 ಎಕರೆನಲ್ಲಿ. ನಾವು ಇಲ್ಲ ಅಂತರ ಬೆಳೆ ಪದ್ದತಿಯನ್ನು ಅನುಸರಿಸುತ್ತಾ ಇದೀವಿ. ರಾಗಿ-ತೊಗರಿ ಮತ್ತು ಹರಳಿ-ಹತ್ತಿ. 8 ಹತ್ತಿ ಗಿಡದ ಸಾಲುಗಾಳಾದ ಮೇಲೆ ಒಂದು ಹರಳಿ ಸಾಲು. ಅದೇ ರೀತಿ 6 ಸಾಲುಗಾಳಾದ ಮೇಲೆ ಎರಡು ತೊಗರಿ ಸಾಲು. ಈ ತರಹ ಬೆಳೆಯುವುದರಿಂದ ಮಣ್ಣಿನ ಫಲವತ್ತೆ ಹೆಚ್ಚಾಗುತ್ತೆ. ಇದರ ಜೊತೆ ಉತ್ಪನ್ನಗಳ ಗುಣಮಟ್ಟ ಕೂಡ ಅಬಿರುದ್ದಿಯಾಗುತ್ತದೆ.

Produce:

Currently open transactions

Neighbors: