ರವಿಕುಮಾರ್ ನಾಯಕ್ ಕೃಷಿ ಕಟ್ಟೆ

ನಮ್ಮಲ್ಲಿ ಹೆಚ್ಚಾಗಿ ಭತ್ತ ಮತ್ತು ಶುಂಟಿ ಬೆಳೆಯಲಾಗುತ್ತದೇ. ಬೇಸಿಗೆಯಲ್ಲಿ ತರಕಾರಿ ಬೆಳೆಯುತ್ತೇವೆ.

Click on the button to send this farmer a message.

ಶಿವಮೊಗ್ಗ ಜಿಲ್ಲೆಯ ನಾರಾಯಣಪುರದಲ್ಲಿ ನಮ್ಮ ಜಮೀನಿದೆ. ಈಗ ಭತ್ತ ನಾಟಿ ಮಾಡಲು ಎಲ್ಲ ಸಿದ್ಧತೆಗಳಾಗಿವೆ. ಹಾಗೂ ನಾಲ್ಕು ತಿಂಗಳು ಹಳೆಯ ಶುಂಟಿ ಬೆಲೆ ಇದೆ. ಇದನ್ನ ಆರು ತಿಂಗಳುಗಳ ಬಳಿಕ ಕಟಾವು ಮಾಡಲಾಗುವುದು. ನಮ್ಮದು ಮಲೆನಾಡ ಭೂಮಿಯಾಗಿರುವುದರಿಂದ ಮಳೆ ಜಾಸ್ತಿ , ಆದ್ದರಿಂದ ನಾವು ಬೇಸಿಗೆಯಲ್ಲಿ ಎಚ್ಚು ತರಕಾರಿ ಬೆಳೆಯುತ್ತೇವೆ..ಎಲ್ಲಾ ಬೆಳೆಗಳಿಗೂ ಸಾಮಾನ್ಯವಾಗಿ ಸ್ಥಳೀಯ ತಳಿಗಳನ್ನೇ ಬಳಸಲಾಗುವುದು.

Produce:

Currently open transactions


Neighbors: