ಸುಮಧುರ ಫಾರ್ಮ್

ನಾನು ಬೆಂಗಳೋರಿನಲ್ಲಿ ಹೊಸದಾಗಿ ಕೊಂಡಿರುವ ಜಮೀನಿನಲ್ಲಿ ಸಾವಯವ ಬೆಳೆಯಾಗಿ ಕಪ್ಪು ಮೆಣಸಣ್ಣ ಬೆಳೆಯಲಾರಂಭಿಸಿದ್ದೇನೆ.

Click on the button to send this farmer a message.

ನಾನು ಹೊಸದಾಗಿ ಕೃಷಿಯನ್ನ ಪ್ರಾರಂಭಿಸಬೇಕೆಂದಿದ್ದೇನೆ, ಅದಕ್ಕೆ ಈಗ ಬೆಂಗಳೋರಿನ ಬಳಿ ಸುಮಾರು ಅರ್ಧ ಎಕರೆ ಜಮೀನನ್ನ ಕೊಂಡಿದ್ದೇನೆ. ಮೊದಲೇ ಈ ಜಮೀನಿನಲ್ಲಿ ಅಡಿಕೆ ಸಸಿಗಳನ್ನ ನಾಟಿ ಮಾಡಿರುವುದರಿಂದ ನಾನು ಅಡಿಕೆ ಮರಗಳಿಗೆ ಸಾವಯವ ಕೃಷಿಯಲ್ಲಿ ಮೆಣಸಿನ ಬಳ್ಳಿಗಳನ್ನ ಹಬ್ಬಿಸಲು ಮುಂದಾಲೋಚನೆ ಮಾಡಿದ್ದೇನೆ. ಈ ಬೆಲೆ ಮುಗಿದ ಮೇಲೆ ತರಕಾರಿಗಳನ್ನ ಬೆಳೆಯುತ್ತೇನೆ. 

Produce:

Currently open transactions


Neighbors: