ಕಿಕೊ ಆಗ್ರೋ ಫಾರ್ಮ್

ತರಕಾರಿಗಳಾದ ಟೊಮ್ಯಾಟೋ ಮತ್ತು ಬೀನ್ಸ್ ಇವಾಗ ಮಾರಾಟಕ್ಕಿದೆ. ಟೊಮ್ಯಾಟೋ 3 ದಿನಕ್ಕೆ 200 KG 3 ದಿನಕ್ಕೆ ಒಂದು ಸಲ ಹಾಗೂ ಹುರುಳಿ ಕಾಯಿ 75 KG ವಾರಕ್ಕೆ ಒಂದು ಸಲ.

Click on the button to send this farmer a message.

tabletbodytr tdತರಕಾರಿಗಳಲ್ಲಿ ಮುಕ್ಯವಾಗಿ ಟೊಮ್ಯಾಟೋ , ಹುರುಳಿಕಾಯಿ,ಬೆಳೀತಿವಿ ತರಕಾರಿಗಳಾದ ಟೊಮ್ಯಾಟೋ ಮತ್ತು ಬೀನ್ಸ್ ಇವಾಗ ಮಾರಾಟಕ್ಕಿದೆ. ಟೊಮ್ಯಾಟೋ 3 ದಿನಕ್ಕೆ 200KG 3 ದಿನಕ್ಕೆ ಒಂದು ಸಲ ಹಾಗೂ ಹುರುಳಿ ಕಾಯಿ 75 KG ವಾರಕ್ಕೆ ಒಂದು ಸಲ. ಇದು ಬಿಟ್ರೆ ರಾಗಿ, ನವಣೆ , ತೊಗರಿ , ಅಲಸಂದಿ, ಅವರೇ ಮತ್ತು ಹುರುಳಿಕಳುನ ಹಾಕ್ತೀವಿ . ಬೇರೆ ಬೇರೆ ಕಾಲಕ್ಕೆ ಬೇರೆ ಬೇರೆ ಬೆಳೆನಾ ಬೆಳೀತಾ ಇರ್ತೀವಿ.ಈ ಬೆಳೆಗಲ್ಲೇ ಇವಾಗ ಬಿತ್ತನೆ ಹಾಗಿದೆ. ಮಾರ್ಚ್ ತಿಂಗಳಿಗೆ ಮಾರಾಟಕ್ಕೆ ತಯಾರಾಗುತ್ತದೆ. ಸುಗ್ಗಿ ಜನವರಿಗೆ ಆಗುತ್ತದೆ ಆದರೆ ಸುಗ್ಗಿ ಆದ ಸ್ವಲ್ಪ ದಿನದ ನಂತರೆವೆ ನಾವು ಮಾರಾಟ ಮಾಡುವುದು.tdtrtbodytable

Produce:

Currently open transactions


Neighbors: