ಚಂದ್ರ ಆಗ್ರೋ ಫಾರ್ಮ್

ಬಾಳೆ ಗಿಡಗಳನ್ನು 3 ತಿಂಗಳ ಹಿಂದೆ ಹಾಕಿದ್ದೇನೆ. 1.5 ಎಕರೆನಲ್ಲಿ ಹಾಕಿದೀನಿ, ಒಟ್ಟೂ 1000 ಬಾಳೆ ಗಿಡ ಇದಾವೆ , 3 ಅಡಿ ಅಂತರದಲ್ಲಿ ಹಾಕಿದ್ದೇನೆ. ಇವಾಗ ಎಲ್ಲ ಗಿಡಗಳು ಸುಳಿ ಹೊಡೀತಾ ಇದಾವೆ.

Click on the button to send this farmer a message.

ನಾವು ಬಾಳೆ ಹಣ್ಣು ನಾ ಜಾಸ್ತಿ ಬೆಳೀತಾ ಇದೀವಿ, ತಳಿ ಬಂದು ಪುಟ್ಟಾಬಲೆ ಹೆಸರಿಗೆ ತಕ್ಕಂತೆ ಪುಟ್ಟಾದಾಗೆ ಇರುತ್ತೆ ಮತ್ತು ತುಂಬಾ ರುಚಿಯಾಗು ಇರುತ್ತೆ . ಇದು ಬಿಟ್ರೆ ಕಬ್ಬುನ ಜಾಸ್ತಿ ಬೆಳೀತಿವಿ , ನನಗೆ ಮುಖ್ಯವಾಗಿ ನನ್ನ ಬಾಳೆ ಹಣ್ಣು ನಾ ಕೊಂಡ್ಕೋಳೋರು ಬೇಕು.ಅವೆಲ್ಲ ಗೊನೆ ಹೊಡೆಯುವುದಕ್ಕೆ ಇನ್ನೂ 6 ತಿಂಗಳು ಬೇಕು ಅದಕ್ಕೆ 6 ತಿಂಗಳಾದ ಮೇಲೆ ತಗೋಲುವವರು ಯಾರಾದ್ರೂ ಇದ್ದರೆ ನನ್ನ ಸಂಪರ್ಕ ಮಾಡಿ.ಕಬ್ಬು ಅದು 3 ಎಕರೆನಲ್ಲಿದೆ, ಒಂದು ವರ್ಷದ ಮೇಲೆ 3 ತಿಂಗಳು ಆಗಿದೆ. 


Produce:

Currently open transactions


Neighbors: