ವೆಜ್ ಆಗ್ರೋ ಫಾರ್ಮ

ನಲವತ್ತು ಟನ್ ಹೂ ಕೋಸು ಮಾರಾಟಕ್ಕೆ ರೆಡಿ ಇದೆ , ಈ ಬೆಳೆಯನ್ನು 1 ತಿಂಗಳಾದ ಮೇಲೆ ಕೀಳುತ್ತೇನೆ, ಎರಡು ಎಕರೆನಲ್ಲಿದೆ ಮೊದಲು ನಾಲ್ಕು ಎಕರೆನಲ್ಲಿತ್ತು ಇವಾಗ ಎರಡು ಎಕರೆನಲ್ಲಿದೆ ಮೊದಲಿನ ಎರಡು ಎಕರೆಯ ಬೆಳೆಯನ್ನು ಕಿತ್ತು ಮಾರಾಟ ಮಾಡಲಾಗಿದೆ.

Click on the button to send this farmer a message.

ನಾನು ಜಾಸ್ತಿ ತರಕಾರಿಯನ್ನು ಬೆಳೆಯುತ್ತೇನೆ ಕಳೆದ ವರ್ಷ ನಾನು ಹಸಿಮೆಣಸಿನ ಕಾಯಿ , ಟೊಮ್ಯಾಟೋ ಮತ್ತು ಬೇರೆ ಬೆಳೆಗಳನ್ನು ಬೆಳೆದಿದ್ದೆ. ಇವಾಗ ಹೂ ಕೋಸು ಮತ್ತು ಮೆಕ್ಕೆ ಜೋಳ ಇದೆ .ಮೆಕ್ಕೆ ಜೋಳ 6 ಎಕರೆನಲ್ಲಿದೆ ,.ಇವಾಗ ಇದು 1 ತಿಂಗಳ ಬೆಳೆ, ನಲವತ್ತು ಟನ್ ಹೂ ಕೋಸು ಮಾರಾಟಕ್ಕೆ ರೆಡಿ ಇದೆ , ಈ ಬೆಳೆಯನ್ನು 1 ತಿಂಗಳಾದ ಮೇಲೆ ಕೀಳುತ್ತೇನೆ, ಎರಡು ಎಕರೆನಲ್ಲಿದೆ ಮೊದಲು ನಾಲ್ಕು ಎಕರೆನಲ್ಲಿತ್ತು ಇವಾಗ ಎರಡು ಎಕರೆನಲ್ಲಿದೆ  ಮೊದಲಿನ ಎರಡು ಎಕರೆಯ ಬೆಳೆಯನ್ನು  ಕಿತ್ತು ಮಾರಾಟ ಮಾಡಲಾಗಿದೆ. ಮುಂದೆ ಗ್ರೀನ್ ಹೌಸ್ನಲ್ಲಿ ದೊಣ್ಣೆ ಮೆಣಸಿನ ಕಾಯಿಯನ್ನು ಬೆಳೆಯ ಬೇಕು ಅಂದು ಕೊಂಡಿದ್ದೇನೆ. 

Produce:

Currently open transactions