ವಸಂತ ಚಿಗುರು ಫಾರ್ಮ್

ಬೇಳಿಯೋದು ತರಕಾರಿ ಇವುಗಳಲ್ಲಿ -ಹೂ ಕೋಸು,ಟೊಮ್ಯಾಟೋ ಮತ್ತು ಹುರುಳಿಕಾಯಿ. ಎಲ್ಲಾನೂ ಹಾಕಿದೀನಿ ಮುಂದಿನ ತಿಂಗಳಿಂದ ಕಾಯಿ ಬಿಡೋದಿಕ್ಕೆ ಶುರು ಮಾಡ್ತವೆ . ತರಕಾರಿಯನ್ನು ಸಾವಯವ ಪದ್ದತಿಯಲ್ಲಿ ಬೆಳೆಯುವುದು ತುಂಬಾನೇ ಕಸ್ಟ ಆದರೂ ನಾನು ಕಡಿಮೆ ರಾಸಾಯನಿಕ ವಸ್ತುಗಳನ್ನು ಉಪಯೋಗಿಸಿ ಈ ಎಲ್ಲ ತರಕಾರಿಗಳನ್ನು ಬೆಳೀತಾ ಇದೀನಿ.

Click on the button to send this farmer a message.

 ಬೇಳಿಯೋದು ತರಕಾರಿ ಇವುಗಳಲ್ಲಿ -ಹೂ ಕೋಸು,ಟೊಮ್ಯಾಟೋ ಮತ್ತು ಹುರುಳಿಕಾಯಿ.  ಎಲ್ಲಾನೂ ಹಾಕಿದೀನಿ ಮುಂದಿನ ತಿಂಗಳಿಂದ ಕಾಯಿ ಬಿಡೋದಿಕ್ಕೆ ಶುರು ಮಾಡ್ತವೆ . ತರಕಾರಿಯನ್ನು ಸಾವಯವ ಪದ್ದತಿಯಲ್ಲಿ ಬೆಳೆಯುವುದು ತುಂಬಾನೇ  ಕಸ್ಟ ಆದರೂ ನಾನು ಕಡಿಮೆ ರಾಸಾಯನಿಕ ವಸ್ತುಗಳನ್ನು ಉಪಯೋಗಿಸಿ ಈ ಎಲ್ಲ ತರಕಾರಿಗಳನ್ನು ಬೆಳೀತಾ ಇದೀನಿ.ನೀರಾವರಿಯನ್ನು ಉಪಯೋಗಿಸಿಕೊಂಡು ಈ ಬೆಳೆಯನ್ನು ಬೆಳೀತಾ ಇದೀನಿ. ಎರಡು ದಿನಕ್ಕೆ ಒಂದು ಸಲ ಸಪ್ಲೈ ಮಾಡುತ್ತೇನೆ. ಇಸ್ಟೇ ಪ್ರಮಾಣ ಅಂತ ನಿರ್ಧಿಸ್ಟವಾಗಿಲ್ಲ , ಹೀಗೆ ಸಿಗುತ್ತೊ ಹಾಗೆ 


Produce:

Currently open transactions


Neighbors: