Boraiah BG Kere

ನಮ್ಮಲ್ಲಿ ಮುಂದಿನ ತಿಂಗಳು ಕಟಾವು ಮಾಡುತ್ತಿರುವ ಈರುಳ್ಳಿ ಸುಮಾರು ಎರೆಡು ಎಕರೆಗಳಲ್ಲಿದೆ

Click on the button to send this farmer a message.

ನಮ್ಮದು ಚಿತ್ರದುರ್ಗ ಬೇಸಾಯ, ಇಲ್ಲೆ ನಾವು ಮೆಕ್ಕೆ ಜೋಳ ಮತ್ತು ಈರುಳ್ಳಿಯನ್ನ ಬೆಳೆಯುತಿದ್ದೇವೆ. ಈರುಳ್ಳಿಯನ್ನ ಮುಂದಿನ ತಿಂಗಳು ಕಟಾವು ಮಾಡುತಿದ್ದೇವೆ. ಹಾಗೂ ಮೆಕ್ಕೆ ಜೋಳವು ಎರೆಡು ತಿಂಗಳ ಹಳೆಯ ಬೆಳೆ. ಈರುಳ್ಳಿಯ ಗಿಡಗಳು ಸ್ವಲ್ಪ ಹೊಣಗಿದ ಮೇಲೆ ನಮ್ಮ ಕಟಾವು ಆರಂಬಿಸುತ್ತೇವೆ. ಅನಂತರ ಬೆಳೆಯನ್ನ ಒಣಗಿಸಿ, ಕಸ ಕಡ್ಡಿಗಳನ್ನ ಬೇರ್ಪಡಿಸಿ, ಗಾತ್ರದ ಆಧಾರಧ ಮೇಲೆ ವರ್ಗೀಕರಿಸಿ ಪ್ಯಾಕ್ ಮಾಡುತ್ತೇವೆ.ಮೆಕ್ಕೆ ಜೋಳದ ತೆನೆಯನ್ನ ಕಿತ್ತು ಕಾಳನ್ನ ಬೇರ್ಪಡಿಸಿ. ಗಿಡವನ್ನ ಹಸುಗಳ ಮೇವಿಗಾಗಿ ಮಾರಬಹುದು

Produce:

Currently open transactions


Neighbors: