ರವಿಶಂಕರ್ ಅಗ್ರಿ ಫಾರ್ಮ್

ನಮ್ಮಲ್ಲಿರುವ ಬೆಳೆಗಳಿಗೆ ನಾವು ಯಾವುದೇ ರಾಸಾಯನಿಕ ಗೊಬ್ಬರಗಳನ್ನ ಬಳಸದೆ, ಸಾವಯವ ರೀತಿಯಲ್ಲಿ ಉತ್ತಮವಾಗಿ ಬೆಳೆಯುತಿದ್ದೇವೆ.

Click on the button to send this farmer a message.

ನಮ್ಮಲ್ಲಿ ಮೆಕ್ಕೆ ಜೋಳ, ಹತ್ತಿ ಹಾಗೂ ಗೋವಿನ ಜೋಳವನ್ನ ಎತೆಚ್ಚವಾಗಿ ಬೆಳೆಯುತ್ತೇವೆ. ನಮ್ಮಲ್ಲಿರುವ ಈ ಬೆಳೆಗಳನ್ನ ನಾವು ತುಂಬಾ ವರ್ಷಗಳಿಂದ ಬೆಳೆಯುತ್ತಿರುವುದರಿಂದ ನಮಗೆ ಈ ಬೆಳೆಗಳನ್ನ ಬೆಳೆಯುವುದರಲ್ಲಿ ಅನುಭವ ಜಾಸ್ತಿ. ಹಾಗೂ ನಮ್ಮಲ್ಲಿರುವ ಮಣ್ಣು ಕೂಡ ಅಸ್ಟೇ ಮೃಧುವಾಗಿದ್ದು, ಎಲ್ಲಬೆಳೆಗಳಿಗೆ ಬೇಕಾಗುವ ಪೋಷಕಾಂಶಗಳನ್ನ ದೊರಕಿಸುತ್ತದೆ. ಆದ್ದರಿಂದ ನಾವು ಜಾಸ್ತಿ ರಾಸಾಯನಿಕ ಗೊಬ್ಬರಗಳನ್ನ ಬಳಸುವುದಿಲ್ಲ. ಈಗ ಎಲ್ಲ ಬೆಳೆಗಳನ್ನ ಬಿತ್ತನೆ ಮಾಡಿ ಮೂವತ್ತು ದಿನಗಳು ಮುಗಿಡಿವೆ. ಜಾಸ್ತಿ ಬೆಳೆಗಳಾದ್ದರಿಂದ ಎಲ್ಲಿಗೆ ಬೇಕಾದರೂ ಡೆಲಿವರೀ ಕೊಡುತ್ತೇವೆ.

Produce:

Currently open transactions