ಬಗಯ್ಯ ಅಗ್ರಿ ಫಾರ್ಮ್

ಗುಬ್ಬಿಯಲ್ಲಿ ಹೆಬ್ಬಾಳ ಅವರೇ, ಹಾಗೂ ತುಮಕೂರು ರಾಗಿ ರೆಡೀ ಹಾಗುತ್ತಿದೆ.

Click on the button to send this farmer a message.

ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ನಾವು ವ್ಯವಸಾಯ ಮಾಡುತಿದ್ದೇವೆ. ಈಗ ನಾವು ರಾಗಿ ಮಾತ್ರ ಬೆಳೆದಿದ್ದೇವೆ. ಆದರೆ ಮಳೆಗೆ ಅನುಗುಣವಾಗಿ ನಾವು ಬೇರೆ ಬೇರೆ ಬೆಳೆಗಳನ್ನ ಸಾಮಾನ್ಯವಾಗಿ ಬೆಳೆಯುತ್ತೇವೆ. ನಮ್ಮಲ್ಲಿ ಅವರೇ ಕಾಲುಗಳನ್ನ ಸಹ ಬೆಳೆಯುತ್ತೇವೆ.  ಅವರೇ ನಾವು ಬೆಳೆಯುವುದು ಹೆಬ್ಬಾಳ ಅವರೇ ಎಂದು ಕರೆಯಲಾಗುತ್ತದೆ. ನಾವು ಉತ್ತಮ ಗುಣಮಟ್ಟದಲ್ಲಿ ಬೆಳೆಯುತ್ತೇವೆ. ಹಾಗೂ ನಮ್ಮಲ್ಲಿ ಅಕ್ಕ ಪಕ್ಕದ ಜಮೀನಿನವರ ಜೊತೆ ಕೂಡಿ ತರಕಾರಿಗಳನ್ನ ಬೆಳೆಯುತ್ತೇವೆ. ನಮ್ಮದು ಸುಮಾರು ಮೂರು ಎಕರೆ ಜಮೀನಿದೆ, ಅದರಲ್ಲಿ ಈ ಬಾರಿ ರಾಗಿಯನ್ನ ನಾಟಿ ಮಾಡಿದ್ದೇವೆ. ಇನ್ನೇನು ಮೊದಲ ಬಾರಿ DAP ಗೊಬ್ಬರವನ್ನ ಹಾಕಬೇಕು.ನಮ್ಮದು ಚಿಕ್ಕದಾದರೂ ಚೊಕ್ಕ ಬೇಸಾಯ. ಎಲ್ಲವನ್ನೂ ಯ್ಚನ್ನಾಗಿ ಬೆಳೆಯುತ್ತೇವೆ

Produce:

Currently open transactions