ವಿಜಯಿ ವೆಜ್ ಫಾರ್ಮ್

ಮುಖ್ಯವಾಗಿ ಬೇಳಿಯೋದು ಅಂದ್ರೆ ಟಾಮಟೋ ಮತ್ತು ಪಡವಲಕಾಯಿ ಎಲ್ಲ ತರಕರಿನೂ ನೀರಾವರಿಲೀ ಬೆಳೀತಾ ಇದೀನಿ . ಹಾಕಿ 2 ತಿಂಗಳು ಆಯಿತು ಇನ್ನೇನು ಇನ್ನೆರಡು ತಿಂಗಳಲ್ಲಿ ಫಲ ಕೊಡೋಕೆ ಸ್ಟಾರ್ಟ್ ಮಾಡ್ತವೆ . ಯಾರಾದ್ರೂ ಬೇಕು ಅನ್ನೋರಿದ್ರೆ ನನ್ನ ಸಂಪರ್ಕ ಮಾಡಬಹುದು.

Click on the button to send this farmer a message.

ಸಾಮಾನ್ಯವಾಗಿ ನಾವು ತರಕರಿನೆ ಜಾಸ್ತಿ ಬೇಳಿಯೋದು ಪ್ರತಿ ವರ್ಷನು. ಮುಖ್ಯವಾಗಿ ಬೇಳಿಯೋದು ಅಂದ್ರೆ ಟಾಮಟೋ ಮತ್ತು ಪಡವಲಕಾಯಿ ಎಲ್ಲ ತರಕರಿನೂ ನೀರಾವರಿಲೀ ಬೆಳೀತಾ ಇದೀನಿ . ಹಾಕಿ 2 ತಿಂಗಳು ಆಯಿತು ಇನ್ನೇನು ಇನ್ನೆರಡು ತಿಂಗಳಲ್ಲಿ ಫಲ ಕೊಡೋಕೆ ಸ್ಟಾರ್ಟ್ ಮಾಡ್ತವೆ . ಟೊಮ್ಯಾಟೋನಾ 1 ಎಕರೆನಲ್ಲಿ ಹಾಕಿದೀವಿ ಮತ್ತು ಪಡವಲಕಾಯಿಯನ್ನು ಅರ್ಧ ಎಕರೆನಲ್ಲಿ ಹಾಕಿದೀವಿ. ಬಳ್ಳಿಯನ್ನು ಚೆನ್ನಾಗಿ ಕಾಪಾಡುತ್ತಾ ಇದೀವಿ.

Produce:

Currently open transactions


Neighbors: