ಕರ್ಣ ಹಡಗಲ್ಲಿ ಫಾರ್ಮ್

ಇನ್ನೂ ಮೆಕ್ಕೆ ಜೋಳ ಮುಗಿದ ಮೇಲೆ ನಾವು ಕಳ್ಲಂಗಡಿಯನ್ನ ಬೆಳೆಯುತ್ತೇವೆ. ಹಾಗೂ ನಮ್ಮಲ್ಲಿ ಸೂರ್ಯಕಾಂತಿ ಬೆಳೆಯುವುದು ಸರ್ವೇ ಸಾಮಾನ್ಯ.

Click on the button to send this farmer a message.

ನಮ್ಮ ತಂದೆಯವರು ಬೆಳಗಾವಿಯಲ್ಲಿ ನಾಲ್ಕು ಎಕರೆಯಲ್ಲಿ ವ್ಯವಸಾಯ ಮಾಡುತಿದ್ದು, ಸೂರ್ಯಕಾಂತಿ, ಮೆಕ್ಕೆ ಜೋಳ ಹಾಗೂ ಕಡಲೆಯನ್ನ ಬೆಳೆಯುತ್ತಾರೆ, ಈ ವರ್ಷ ನಾಲ್ಕು ಎಕರೆಯಲ್ಲೂ ಮೆಕ್ಕೆ ಜೋಳವನ್ನ ಹಾಕಿದ್ದೇವೆ. ಮೆಕ್ಕೆ ಜೋಳ ಹಾಕಿ ಮೂರು ತಿಂಗಳಾಗಿವೆ. ಇನ್ನೂ ಮುಂಡಿನ ತಿಂಗಳು ಜೋಳದ ತೆನೆಯನ್ನ ಕಿತ್ತು ಗಿಡಗಳನ್ನ ಹೊಲದಲ್ಲೇ ಕೊಳೆಯಲು ಬಿಡುತ್ತೇವೆ. ಇದು ಮುಂದಿನ ಬೆಳೆಗೆ ಪೋಷಕಾಂಶಗಳನ್ನ ಹೋದಗಿಸುತ್ತದೆ.

Produce:

Currently open transactions


Neighbors: