ಚಿನ್ನಿ ಆಗ್ರೋ ಫಾರ್ಮ್

ನಮ್ಮದು ಜಮೀನೂ ಜಾಸ್ತಿ ಇದೆ ಇದರಿಂದಾಗಿ ನಾವು ಅತಿ ಹೆಚ್ಚು ಬೆಳೆಗಳನ್ನು ಬೆಳೀತಾ ಇದೀವಿ ಅವುಗಳಲ್ಲಿ ಶುಂಠಿ , ಆಲೂ ಗಡ್ಡೆ, ಟೊಮ್ಯಾಟೋ, ಬೆಂಡಿ ಕಾಯಿ,ಬಾಳೆ ಹಣ್ಣು,ಭತ್ತ , ಕಬ್ಬು, ರಾಗಿ, ಹುರುಳಿ ಕಾಳು ಬಹು ಮುಖ್ಯವಾದ ಬೆಳೆಗಳು , ಇನ್ನೂ ಬೇರೆ ಬೆಳೆಗಳನ್ನು ಬೆಳೀತಾ ಇರ್ತೀವಿ

Click on the button to send this farmer a message.

ಬಾಳೆ 15 ದಿನಗಳ ಹಿಂದೆ ಅಷ್ಟೇ ಎರಡು ಎಕರೆಯಲ್ಲಿ ಹಾಕಿದ್ದೇನೆ, ಒಟ್ಟೂ 1500 ಬಾಳೆ ಗಿಡಗಳು , ಎಲ್ಲ ತರಕಾರಿಗಳನ್ನು ಅರ್ಧ ಅರ್ಧ ಎಕರೆನಲ್ಲಿ ಹಾಕಿದೀನಿ, ಟೊಮ್ಯಾಟೋ ಅರ್ಧ, ಬೆಂಡಿ ಅರ್ಧ ಇದೆ ತರಹ , ಶುಂಠಿಯನ್ನು 3 ಎಕರೆಯಲ್ಲಿ ಹಾಕಿದೀನಿ.ಭತ್ತ 4 ಎಕರೆ , ಕಬ್ಬು 5 ಎಕರೆ .ನೀರಾವರಿ ಇದೆ 3 ಬೋರ್ ವೆಲ್ ಇದಾವೆ ಅದರಿಂದಾಗಿ ನೀರಿನ ಸಮಸ್ಯೆ ಇಲ್ಲ .ನಮ್ಮ ಊರು ಪಿರಿಯಾಪಟ್ಟಣದಿಂದ 3 ಕಿ ಮೀ ದೂರದಲ್ಲಿದೆ.

Produce:

Currently open transactions