ಮಂಜು ಆಗ್ರೋ ಫಾರ್ಮ್

10 ಮೇಕೆಗಳಿದವೆ ಇದರಲ್ಲಿ 9 ಹೆಣ್ಣು ಮತ್ತು ಒಂದು ಗಂಡು ಮೇಕೆ.8 ಎಕರೆಯಲ್ಲಿ ತೆಂಗಿನ ತೋಟ ಇದೆ , 250 ತೆಂಗಿನ ಮರಗಳಿದವೆ .ಮೆಕ್ಕೆ ಜೋಳ ಡೆಕ್ಕನ್ ತಳಿ 1.5 ಎಕರೆನಲ್ಲಿದೆ, ಶೇಂಗಾ 1 ಎಕರೆನಲ್ಲಿದೆ, ರಾಗಿ ಒಂದೂವರೆ ಎಕರೆನಲ್ಲಿದೆ.ಇವುಗಳನ್ನು "ಮಂಜು ಆಗ್ರೋ ಫಾರ್ಮ್ "ಒಳಗೊಂಡಿದೆ .

Click on the button to send this farmer a message.

10 ಮೇಕೆಗಳಿದವೆ ಇದರಲ್ಲಿ 9 ಹೆಣ್ಣು ಮತ್ತು ಒಂದು ಗಂಡು ಮೇಕೆ, ಎಲ್ಲ ಮೇಕೆಗಳಿಗೂ ಒಂದೂವರೆ ವರ್ಷ ಆಗಿದೆ, ಒಂದು ಮೇಕೆಯ ತೂಕ 45 ಬರುತ್ತದೆ. ಎಲ್ಲ ಮೇಕೆಗಳು ಜಮುನಾ ಪಾರಿ ತಳಿ.8 ಎಕರೆಯಲ್ಲಿ ತೆಂಗಿನ ತೋಟ ಇದೆ , 250 ತೆಂಗಿನ ಮರಗಳಿದವೆ . ವರ್ಷಕ್ಕೆ 10 ಸಾವಿರದಿಂದ 15 ಸಾವಿರ ತೆಂಗಿನ ಕಾಯಿಗಳನ್ನು ಬಿಡುತ್ತವೆ. ಇದೆ ತೆಂಗಿನ ತೋಟದಲ್ಲಿ ಬೇರೆ ಬೆಳೆಗಳನ್ನು ಬೆಳೀತಾ ಇದೀವಿ. ಮೆಕ್ಕೆ ಜೋಳ ಡೆಕ್ಕನ್ ತಳಿ 1.5 ಎಕರೆನಲ್ಲಿದೆ, ಶೇಂಗಾ 1 ಎಕರೆನಲ್ಲಿದೆ, ರಾಗಿ ಒಂದೂವರೆ ಎಕರೆನಲ್ಲಿದೆ.

Produce:

Currently open transactions