ರಾಜಣ್ಣ ರಾಗಿ ಕೃಷಿ

ಇನ್ನೂ ಎರೆಡು ವರ್ಷಗಳ ಬಳಿಕ ನಾವು ಈ ಪ್ರದೇಶದಲ್ಲಿ ಎಲ್ಲ ಬೆಳೆಗಳನ್ನ ಸಮೃದ್ಧಿಯಾಗಿ ಬೆಳೆಯುತ್ತೇವೆ.

Click on the button to send this farmer a message.

ನಮ್ಮದು ಸೀರ ತಾಲೂಕಿನ ಒಂದು ಹಳ್ಳಿ. ಈ ಹಳ್ಳಿಯನ್ನ ಸರ್ಕಾರದವರು ಬರಡು ಭೂಮಿ ಎಂದು ನಿರ್ಧರಿಸಿದ್ದಾರೆ. ಆದ್ದರಿಂದ ನಾವು ಈ ಭೂಮಿಯಲ್ಲಿ ಯಾವುದೇ ಬೆಳೆಗಳನ್ನ ಬೆಳೆಯುತ್ತಿಲ್ಲ. ಸುಮಾರು ಮೂರು ವರ್ಷಗಳಿಂದ ಇಲ್ಲಿ ಎಲ್ಲಾ ರೈತರು ಬೆಳೆಗಳನ್ನ ಬೆಳೆಯುವುದನ್ನ ನಿಲ್ಲಿಸಿದ್ದೇವೆ . ಎರೆಡು ವರ್ಷಗಳಾದ ಬಳಿಕ ಮಾತ್ರ ನಾವು ಇಲ್ಲಿ ಬೆಳೆಗಳನ್ನ ಬೆಳೆಯಲು ಪ್ರಂಭಿಸುತ್ತೇವೆ. ನಾವು ಮೊದಲೆಲ್ಲ ಈ ಭೂಮಿಯಲ್ಲಿ ಸೂರ್ಯ ಕಾಂತಿ, ರಾಗಿ ಮತ್ತು ಭತ್ತ ಬೆಳೆಯುತ್ತಿದ್ದೆವು.

Produce:

Currently open transactions


Neighbors: