ಕಾಫೀ ಎಸ್ಟೇಟ್

ನಮ್ಮ ಕಾಫೀ ಎಸ್ಟೇಟ್ ನಲ್ಲಿ ಇರುವುದೆಲ್ಲಾ ವಾಣಿಜ್ಯ ಬೆಳೆಗಳೇ ಅವುಗಳಲ್ಲಿ ಮುಖ್ಯವಾಗಿ ಕಾಫೀ , ಏಲಕ್ಕಿ, ಕಾಳು ಮೆಣಸು ಮತ್ತು ಕೋಕೋ ಇದೆ , ನಮ್ಮ ಗದ್ದೆಯಲ್ಲಿ ಭತ್ತ ಇದೆ.

Click on the button to send this farmer a message.

ನಮ್ಮದು ಶೃಂಗೆರೆ ಆದುದರಿಂದ ನಾವು ಜಾಸ್ತಿ ಮಸಾಲೆ ಬೆಳೆಗಳನ್ನು ಮತ್ತು ವಾಣಿಜ್ಯ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತೇವೆ. ನಮ್ಮ ಕಾಫೀ ಎಸ್ಟೇಟ್ ನಲ್ಲಿ ಇರುವುದೆಲ್ಲಾ ವಾಣಿಜ್ಯ ಬೆಳೆಗಳೇ ಅವುಗಳಲ್ಲಿ ಮುಖ್ಯವಾಗಿ ಕಾಫೀ , ಏಲಕ್ಕಿ, ಕಾಳು ಮೆಣಸು ಮತ್ತು ಕೋಕೋ ಇದೆ , ನಮ್ಮ ಗದ್ದೆಯಲ್ಲಿ ಭತ್ತ ಇದೆ.ಕಾಫೀ 4 ಎಕರೆಯಲ್ಲಿ , ಏಲಕ್ಕಿ ಮತ್ತು ಮೆಣಸು 1 ಎಕರೆಯಲ್ಲಿ . ಭತ್ತ ಮಾತ್ರ ಬೇರೆ 6 ಎಕರೆಯಲ್ಲಿದೆ.ಇವಾಗ ಮಾರಾಟ ಮಾಡುವುದಕ್ಕೆ ಯಾವ ಬೆಳೆಯು ತಯಾರಿ ಇಲ್ಲ 

Produce:

Currently open transactions


Neighbors: