ಹೇಮಂತ್ ತೋಟ

ತಿಪಟೂರಿನ ತೆಂಗು ಮತ್ತು ಅಡಿಕೆಯನ್ನ ಹೇಮಂತ್ ತೋಟದಲ್ಲಿ ಒಳ್ಳೆ ಗುಣ ಮಟ್ಟದಲ್ಲಿ ಬೆಳೆಯಲಾಗುತ್ತದೆ..

Click on the button to send this farmer a message.

ತಿಪಟೂರಿನ ತೆಂಗಿನ ಕಾಯಿ ಎಲ್ಲ ಕಡೆ ಪ್ರಸಿದ್ಧಿ. ಹಾಗೆ ನಮ್ಮಲ್ಲಿನ ಮಣ್ಣು ಕೂಡ ಆ ಬೆಳೆಗೆ ಸೂಕ್ತವಾಗಿರುತ್ತದೆ. ತಿಪಟೂರಿನಲ್ಲೇ ನಾವು ತೆಂಗು ಮತ್ತು ಅಡಿಕೆ ಬೆಳೆಗಳನ್ನ ನೀರಾವರಿ ಪ್ರದೇಶಗಳಲ್ಲಿ ಬೆಳೆಯುತಿದ್ದೇವೆ. ನಮ್ಮಲ್ಲಿ ಕೊಬ್ಬರಿ ಒಳ್ಳೆ ಗುಣ ಮಟ್ಟದಲ್ಲಿರುತ್ತದೆ. ಆಗಾಗಿ ಈ ಕೊಬ್ಬರಿಗೆ ಬೇಡಿ ಜಾಸ್ತಿ. ನಾವು ಕೊಬ್ಬರಿಯನ್ನ ತಿಪಟೂರು ಹಾಗೂ ಆರ್ಸೀಕೆರೆ ಮಾರುಕಟ್ಟೆಯಲ್ಲೇ ಮಾರುತ್ತೇವೆ. ಕೊಬ್ಬರಿ ಎಣ್ಣೆ ಭರಿತವಾಗಿರುತ್ತದೆ, ಸಿಹಿ ಹಾಗೂ ಒಳ್ಳೆ ಗುಣಮಟ್ಟ. ನಮ್ಮ ಬಳಿ ಸುಮಾರು ಎಂಟುನೂರು ತೆಂಗು ಮತ್ತು ಅಡಿಕೆ ಮರಗಳಿವೆ.

Produce:

Currently open transactions