ಕಾರ್ತಿಕ್ ಅಗ್ರಿ ಫಾರ್ಮ್

ನಮ್ಮಲ್ಲಿ ಚುಕ್ಕಿ ಬಾಳೆ ಹಾಗೂ ಅಲಹಾಬಾದ್ ಎಂಬ ಸೀಬೆ ಹಣ್ಣಿನ ತಳಿಯಣ್ನ ಬೆಳೆದಿದ್ದೇವೆ.

Click on the button to send this farmer a message.

ಬಾಳೆ ಗೊನೆಯನ್ನ ಕುಯ್ಯಲು ಇನ್ನೂ ಸುಮಾರು ಮೂರು ತಿಂಗಳುಗಳು ಬೇಕಾಗುತ್ತದೆ. ಮುಂದಿನ ಹದಿನೈದು ದಿನಗಳಲ್ಲಿ ಸೀಬೆ ಹಣ್ಣನ್ನ ಕಟಾವು ಮಾಡುತಿದ್ದೇವೆ.ಸುಮಾರು ವಾರಕ್ಕೆ ಎರೆಡು ಬಾರಿ ಸಪ್ಲೈ ಮಾಡಬಹುದು. ಇಪ್ಪತೈದು ಕೇಜೇ ಯ ಟ್ರೇ, ಸುಮಾರು ನಲವತ್ತು 9ಟ್ರೇ ಒಳ್ಳೆ ಗುಣಮಟ್ಟದ ಹಣ್ಣುಗಳು ಸಿಗುತ್ತವೆ.

Produce:

Currently open transactions


Neighbors: