ಅನೀರೀದ್ ಜೋಶಿ ಅಗ್ರಿ ಫಾರ್ಮ್.

ನಮ್ಮಲ್ಲಿ ಸಾಮಾನ್ಯವಾಗಿ ಸೋಯಾಬೀನ್, ಕಬ್ಬು ಹಾಗೂ ಮೆಕ್ಕೆ ಜೋಳ ಬೆಳೆಯುತ್ತೇವೆ.

Click on the button to send this farmer a message.

ಅನೀರೀದ್ ಜೋಶಿ ಅಗ್ರಿ ಫಾರ್ಮ್. ಬಾಗಲಕೋಟೆಯಿಂದ ಸುಮಾರು ಹದಿನೈದು ಕಿಲೋಮೀಟರ್ ದೂರದಲ್ಲಿರುವ ಉಕ್ಕೆರೆ ಎಂಬ ಉರಿದೆ. ಈ ಉರಿನಲ್ಲಿ ಸುಮಾರು ಇಪ್ಪತ್ತೇಳು ಎಕರೆ ಜಮೀನಿದೆ, ಇದೆ ಅನಿರೂಧ ಜೋಶಿ ಅಗ್ರಿ ಫಾರ್ಮ್, ಇಲ್ಲಿ ನಾವು ಈ ವರ್ಷ ಕಬ್ಬು  ಮತ್ತು ಸೋಯಾಬೀನ್ ಬೆಳೆದಿದ್ದೆವು, ಕಬ್ಬು ಚನ್ನಾಗಿದೆ, ಆದರೆ ಮಳೆಯ ಅಭಾವದಿಂದ ಸೋಯಾಬೀನ್ ಬೆಲೆ ಚನ್ನಾಗಿ ಬಂದಿಲ್ಲ. ಈ ಬೆಳೆಯನ್ನ ಮುಂದಿನ ವರ್ಷ್ ಚನ್ನಾಗಿ ಬೆಳೆಯುತ್ತೇವೆ.  ನಮ್ಮ ಕಬ್ಬನ್ನ ನಾಟಿ ಮಾಡಿ ಸುಮಾರು ನಾಲ್ಕು ತಿಂಗಳಾಗಿದೆ. ಕಬ್ಬನ್ನ ನಾವು ಸಕ್ಕರೆ ಕಾರ್ಖಾನೆಯವರಿಗೆ ಗುತ್ತಿಗೆ ಕೊಡುತ್ತೇವೆ.

Produce:

Currently open transactions


Neighbors: