ವೆಂಕಟರಮಣ ಭಟ್ಟ್ ಅಗ್ರಿ ಫಾರ್ಮ್

ಎರೆಡುಸಾವಿರ ಅಡಿಕೆ ಮರಗಳು. ಅಡಿಕೆ ತೋಟದಲ್ಲೇ ಒಂದು ಸಾವಿರ ತೆಂಗಿನ ಮರಗಳು. ಹಾಗೂ ಅಡಿಕೆ ಮರಕ್ಕೆ ಹಬ್ಬಿಸಿರುವ ಕಪ್ಪು ಮೆಣಸಿನ ಬಳ್ಳಿಗಳು. ಮತ್ತು ಸುಮಾರು ಐದ್ನೂರು ಏಲಕ್ಕಿ ಬಾಳೆ ಹಾಗೂ ಎಂಟನೂರು ನೇಂದ್ರ ತಳಿ ಬಾಳೆ ಗಿಡಗಳು ನಮ್ಮ ತೋಟದಲ್ಲಿವೆ

Click on the button to send this farmer a message.

ಎರೆಡುಸಾವಿರ ಅಡಿಕೆ ಮರಗಳು. ಅಡಿಕೆ ತೋಟದಲ್ಲೇ ಒಂದು ಸಾವಿರ ತೆಂಗಿನ ಮರಗಳು. ಹಾಗೂ ಅಡಿಕೆ ಮರಕ್ಕೆ ಹಬ್ಬಿಸಿರುವ ಕಪ್ಪು ಮೆಣಸಿನ ಬಳ್ಳಿಗಳು. ಮತ್ತು ಸುಮಾರು ಐದ್ನೂರು ಏಲಕ್ಕಿ ಬಾಳೆ ಹಾಗೂ ಎಂಟನೂರು ನೇಂದ್ರ ತಳಿ ಬಾಳೆ ಗಿಡಗಳು ನಮ್ಮ ತೋಟದಲ್ಲಿವೆ. ಅಡಿಕೆ ಮರಗಳು ಸುಮಾರು ಹತ್ತು ವರ್ಷ ಹಳೆಯ ಮರಗಳು. ತೆಂಗಿನ ಮರಗಳಿಗೆ ಸುಮಾರು ಇಪ್ಪತೈದು ವರ್ಷಗಳಾಗಿದೆ. ಏಲಕ್ಕಿ ಬಾಳೆ ಹಾಕಿ ನಾಲ್ಕು ತಿಂಗಳುಗಳಾಗಿದೆ. ನೇಂದ್ರ ಬಾಳೆಯನ್ನ ಹಗಲೇ ಮರಳು ತಯಾರಾಗಿದೆ. ಒಂದು ಗೊನೆ ಸುಮಾರು ನಲವತ್ತು ಕೇಜೇ ತೂಕ ಬರುತ್ತದೆ. ಹಣ್ಣುಗಳು ತುಂಬಾ ರುಚಿಯಾಗಿರುತ್ತವೆ, ಹಾಗೂ ಸ್ವಲ್ಪ ಜಾಸ್ತಿ ದಿನಗಳವರೆಗೂ ಶೇಖರಣೆ ಕೂಡ ಮಾಡಬಹುದು. ಏಲಕ್ಕಿ ಬಾಳೆಯನ್ನ ಇನ್ನೂ ಎರೆಡು ತಿಂಗಳಾದ ಮೇಲೆ ಕಟಾವು ಮಾಡಬಹುದು.

Produce:

Currently open transactions


Neighbors: