ಚಿನ್ನಾರಿ ಆಗ್ರೋ ಫಾರ್ಮ್

ಚಿನ್ನಾರಿ ಆಗ್ರೋ ಫಾರ್ಮ್ನಲ್ಲಿ ವಿವಿಧ ಬೆಳೆಗಳಿದವೆ =4 ಎಕರೆಯಲ್ಲಿ ಶುಂಠಿ ಇದೆ, ಅಡಿಕೆ 800 ಮರಗಳಿದವೆ,ತೆಂಗು 50 ಮರಗಳಿದವೆ,ಕಾಫೀ ಇದೆ, ಮೆಣಸು ಇದೆ ಮತ್ತು 400 ಸಪಟೋ ಗಿಡದಾಳಿದವೆ, ಇವೆಲ್ಲದರಿಂದ ನನ್ನ ತೋಟ ತುಂಬಾ ರಮಣೀಯವಾಗಿ ಅಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.

Click on the button to send this farmer a message.

"ಚಿನ್ನಾರಿ ಆಗ್ರೋ ಫಾರ್ಮ್ಪಿಪಿರಿಯಾಪಟ್ಟಣದಿಂದ ಸ್ವಲ್ಪ ದೂರದಲ್ಲಿದೆ. ಶುಂಠಿ ಇನ್ನೆರಡು ತಿಂಗಳಾದ ಮೇಲೆ ಕೀಳುತ್ತೇವೆ, ಅಂದಾಜು ಇದು 1600 ಬಾಗ್ ಸಿಗುತ್ತೆ ಒಂದು ಬಾಗ್ಗೆ 60 ಬರುತ್ತೆ, ಎರಡು ತಿಂಗಳಾದ ಮೇಲೆ ಯಾರಾದ್ರೂ ಕೊಂಡುಕೊಳ್ಳ ಬಹುದು. ಎರಡು ಎಕರೆಯಲ್ಲಿ ಅಡಿಕೆ ಇದೆ ಇದು 9 ವರ್ಷದ ಮರಗಳು, ವರ್ಷಕ್ಕೆ 5 ಕುಂಟಲ್ ಆಗುತ್ತೆ, 50 ತೆಂಗಿನ ಮರಗಳಿದವೆ ಇದರಿಂದ 7 ರಿಂದ 8 ಸಾವಿರ ತೆಂಗಿನ ಕಾಯಿಗಳು ವರ್ಷಕ್ಕೆ ಬೀಳುತ್ತವೆ. ಸಪೋಟ ಕೂಡ ಹಾಕಿದೀನಿ, ಇದು 400 ಗಿಡಗಳಿದವೆ ,ಕ್ರಿಕೆಟ್ ಬಾಲ್ ಅನ್ನುವ ತಳಿ , ಇದನ್ನು ಹಾಕಿ 5 ವರ್ಷ ಆಯಿತು .ಕಾಫೀ ಮತ್ತು ಮೆಣಸನ್ನು ಒಂದೇ ತೋಟದಲ್ಲಿ ಹಾಕಿದ್ದೇವೆ , ಇದು 3 ಎಕರೆಯಲ್ಲಿದೆ. ಒಟ್ಟಾರೆ ಇವನೆಲ್ಲ ಒಳಗೊಂಡ ನನ್ನ ಚಿನ್ನಾರಿ ಆಗ್ರೋ ಫಾರ್ಮ್ ತುಂಬಾನೇ ಸುಂದರವಾಗಿ ಕಾಣುತ್ತದೆ , 

Produce:

Currently open transactions