ಜಗದೀಶ್ ಹಾರ್ಟಿಕಲ್ಚರಲ್ ಫಾರ್ಮ್

ತೋಟಗಾರಿಕಾ ವಿಭಾಗ ಬೆಂಗಳೋರು ಇಲ್ಲಿ ನಾನು ಅಸಿಸ್ಟೆಂಟ್ ಹಾಗಿ ಕೆಲಸ ನಿರ್ವಹಿಸುತಿದ್ದೇನೆ, ಈ ವಿಷಯದಲ್ಲಿ ಯಾರಿಗಾದರೂ ಮಾಹಿತಿ ಬೇಕಾದಲ್ಲಿ ನಮ್ಮನ್ನು ಸಂಪರ್ಕಿಸಿ.

Click on the button to send this farmer a message.

ನಾನು ತೋಟಗಾರಿಕಾ ವಿಭಾಗದಲ್ಲಿ ಅಸಿಸ್ಟೆಂಟ್ ಹಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಹಾಗೂ ನಮ್ಮಲ್ಲಿ ಸಾವಿರಾರು ಜನ ರೈತರು ತೋಟಗಾರಿಕಾ ವಿಭಾಗದ ಸಸಿಗಳನ್ನ ಕೊಳ್ಳಲು ಬರುತ್ತಾರೆ. ಯಾರಿಗಾದರೂ ತರಕಾರಿಯ ಸಸಿಗಳು ಬೇಕೆಂದರೆ ನಮ್ಮಲ್ಲಿ ಬಂದು ಕೊಳ್ಳುತ್ತಾರೆ. 

Produce:

Currently open transactions


Neighbors: