ತಿಮ್ಮರಾಜು ಆಗ್ರೋ ಫಾರ್ಮ್

8 ಎಕರೆ ಜಮೀನು , ಸೇವಂತಿಗೆ, ಬುಟ್ಟುನ್ಸ್, ಭತ್ತ, ರಾಗಿ, ಕಡಲೆ ಮತ್ತು ಶೇಂಗಾ ನಮ್ಮ ಹೊಲದಲ್ಲಿ ಬೆಳೆಯುವ ಬೆಳೆಗಳು .

Click on the button to send this farmer a message.

  1. 9 ಎಕರೆ ಜಮೀನು
  2. ಬೆಳೆಗಳು=ಸೇವಂತಿಗೆ, ಬುಟ್ಟುನ್ಸ್, ಭತ್ತ, ರಾಗಿ, ಶೇಂಗಾ, ಕಡಲೆ
  3. ಬೆಳೆ ವಿಸ್ತರಣೆ=ಸೇವಂತಿಗೆ 3 ಎಕರೆ ( ಕೆಂಪು ಮತ್ತು ಬಿಳಿಯ ಸೇವಂತಿಗೆ)
  4.  ರಾಗಿ 1 ಎಕರೆ, ಶೇಂಗಾ 2 ಎಕರೆ, ಕಡಲೆ ಅರ್ಧ ಎಕರೆ
  5. ಇಳುವರಿ = ಸೇವಂತಿಗೆ ವಾರಕ್ಕೆ 100 
  6.  ಶೇಂಗಾ 30 ಚೀಲ, ರಾಗಿ 10 ಚೀಲ, ಕಡಲೆ 3 ಚೀಲ.


Produce:

Currently open transactions


Neighbors: