ಶಿವು ಆಗ್ರೋ ಫಾರ್ಮ್

ಪಪಾಯ ಅಥವಾ ಪರಂಗಿ ಹಣ್ಣು ಇದನ್ನು ನಾವು 8 ಏಕರಯಲ್ಲಿ ಹಾಕಿದೀವಿ 12 ಸಾವಿರ ಗಿಡಗಳಿದವೆ ಇದರಲ್ಲಿ 8 ಸಾವಿರ ಗಿಡಗಳು ಇವಾಗ ಹಣ್ಣಿಗೆ ಬಂದಿದಾವೆ, ಇನ್ನೂ ಮಿಕ್ಕಿದ 5 ಸಾವಿರ ಗಿಡಗಳನ್ನು ಇವಾಗ ಹಾಕ್ತಾ ಇದೀವಿ. ದಾಳಿಂಬ್ರೆಯನ್ನು 5 ಸಾವಿರ ಗಿಡಗಳನ್ನು ಹಾಕಿದ್ವಿ ಆದ್ರೆ ಕೆಲವು ಕಾರಣಗಳಿಂದ ಇವಾಗ ತೆಗೆಸುತ್ತ ಇದೀನಿ, ಅಡಿಕೆ ಕೂಡ ಇದೆ 1 ಸಾವಿರ ಅಡಿಕೆ ಮರಗಳಿದವೆ. ಇವಾಗ ಎಲ್ಲವನ್ನೂ ಬಿಟ್ಟು ನಾವು ಪಪಾಯ ಕಡೆ ಆಸಕ್ತಿ ವಹಿಸುತ್ತಾ ಇದೀವಿ.

Click on the button to send this farmer a message.

ಪಪಾಯ ಅಥವಾ ಪರಂಗಿ ಹಣ್ಣು  ಇದನ್ನು ನಾವು 8 ಏಕರಯಲ್ಲಿ ಹಾಕಿದೀವಿ 12 ಸಾವಿರ ಗಿಡಗಳಿದವೆ ಇದರಲ್ಲಿ 8 ಸಾವಿರ ಗಿಡಗಳು ಇವಾಗ ಹಣ್ಣಿಗೆ ಬಂದಿದಾವೆ, ಇನ್ನೂ ಮಿಕ್ಕಿದ 5 ಸಾವಿರ ಗಿಡಗಳನ್ನು ಇವಾಗ ಹಾಕ್ತಾ ಇದೀವಿ. ದಾಳಿಂಬ್ರೆಯನ್ನು 5 ಸಾವಿರ ಗಿಡಗಳನ್ನು ಹಾಕಿದ್ವಿ ಆದ್ರೆ ಕೆಲವು ಕಾರಣಗಳಿಂದ ಇವಾಗ ತೆಗೆಸುತ್ತ ಇದೀನಿ, ಅಡಿಕೆ ಕೂಡ ಇದೆ 1 ಸಾವಿರ ಅಡಿಕೆ ಮರಗಳಿದವೆ. ಇವಾಗ ಎಲ್ಲವನ್ನೂ ಬಿಟ್ಟು ನಾವು ಪಪಾಯ ಕಡೆ ಆಸಕ್ತಿ ವಹಿಸುತ್ತಾ ಇದೀವಿ.

Produce:

Currently open transactions