ನಾಗು ಆಗ್ರೋ ಫಾರ್ಮ್

ನೀರಾವರಿ ಇದೆ, 2 ಪಂಪ್ ಸೆಟ್ ಇದಾವೆ , 8 ಜಮೀನಿದೆ ಇದರಿಂದಾಗಿ ನಾನು ಕಬ್ಬು, ಭತ್ತ ಮತ್ತು ರಾಗಿನಾ ನೀರಾವರಿ ಮೂಕಂತರನೆ ಬೆಳೀತಾ ಇದೀನಿ. ಕಬ್ಬು 2 ಎಕರೆಯಕ್ಲ್ಲಿದೆ, ಭತ್ತ 5 ಎಕರೆಯಲ್ಲಿದೆ ಮತ್ತು ಉಳಿದ ಇನ್ನೊಂದು ಎಕರೆಗೆ ರಾಗಿ ಹಾಕಿದಿನಿ

Click on the button to send this farmer a message.

ನೀರಾವರಿ ಇದೆ, 2 ಪಂಪ್ ಸೆಟ್ ಇದಾವೆ , 8 ಜಮೀನಿದೆ ಇದರಿಂದಾಗಿ ನಾನು  ಕಬ್ಬು, ಭತ್ತ ಮತ್ತು  ರಾಗಿನಾ ನೀರಾವರಿ ಮೂಕಂತರನೆ ಬೆಳೀತಾ ಇದೀನಿ. ಕಬ್ಬು 2 ಎಕರೆಯಕ್ಲ್ಲಿದೆ, ಭತ್ತ 5 ಎಕರೆಯಲ್ಲಿದೆ ಮತ್ತು ಉಳಿದ ಇನ್ನೊಂದು ಎಕರೆಗೆ ರಾಗಿ ಹಾಕಿದಿನಿ. ಕಬ್ಬನ್ನು ಹಾಕಿ ಒಂದು ವರ್ಷ ಆಯಿತು, ಭತ್ತ ನಾಟಿ ಮಾಡಿ ಆಗಿದೆ, ರಾಗಿ ಬಿತ್ತನೆ ಆಗಿದೆ. ಕಬ್ಬನ್ನು ಹೊಸ ವಿಧಾನದಲ್ಲಿ ಬೆಳೀತಾ ಇದೀವಿ . ರಾಗಿಯ ತಳಿ ಇಂಡಫ್ ಅಂತ 

Produce:

Currently open transactions


Neighbors: