ಬಾಳೆ ತೋಟ

ಬಾಳೆ ಹಣ್ಣನ್ನು ಒಂದೂವರೆ ಎಕರೆಯಲ್ಲಿ ಹಾಕಿದೀವಿ . ಮೂರು ತಿಂಗಳ ಹಿಂದೆ 1000 ಬಾಳೆ ಗಿಡಗಳನ್ನು 3 ಅಡಿ ಅಂತರದಲ್ಲಿ ಹಾಕಿದೀನಿ. ಬಾಳೆ ಗಿಡಗಳು ಇವಾಗ ಕುಡಿ ಹೊಡೀತಾ ಇದಾವೆ . ಇದು ಏಲಕ್ಕಿ ಬಾಳೆ ಮತ್ತು ಪಚ್ಚ ಬಾಳೆ ಎರಡು ಇದಾವೆ 500 ಏಲಕ್ಕಿ ಬಾಳೆ 500 ಪಚ್ಚ ಬಾಳೆ ಗಿಡಗಳಿದವೆ..ರಾಗಿಯನ್ನು ಸ್ವಲ್ಪ ಪ್ರಮಾಣದಲ್ಲಿ ಬೆಳೆಯುತ್ತಾ ಇದೀನಿ. ಇದನ್ನು 2 ಎಕರೆಯಲ್ಲಿ ಹಾಕಿದ್ದೇನೆ

Click on the button to send this farmer a message.

ಬಾಳೆ ಹಣ್ಣನ್ನು ಒಂದೂವರೆ ಎಕರೆಯಲ್ಲಿ ಹಾಕಿದೀವಿ . ಮೂರು ತಿಂಗಳ ಹಿಂದೆ 1000 ಬಾಳೆ ಗಿಡಗಳನ್ನು 3 ಅಡಿ ಅಂತರದಲ್ಲಿ ಹಾಕಿದೀನಿ. ಬಾಳೆ ಗಿಡಗಳು ಇವಾಗ ಕುಡಿ ಹೊಡೀತಾ ಇದಾವೆ . ಇದು ಏಲಕ್ಕಿ ಬಾಳೆ ಮತ್ತು ಪಚ್ಚ ಬಾಳೆ ಎರಡು ಇದಾವೆ 500 ಏಲಕ್ಕಿ ಬಾಳೆ 500 ಪಚ್ಚ ಬಾಳೆ ಗಿಡಗಳಿದವೆ.ಬೇರೆ ಬೆಳೆಗಳನ್ನು ಹೆಚ್ಚಾಗಿ ಬೆಳೆಯುವುದಿಲ್ಲ , ಬಾಳೆಯನ್ನೇ ಮುಖ್ಯ ಬೆಳೆಯಾಗಿಸಿಕೊಂಡಿದ್ದೇವೆ . ಇದು ಇನ್ನೂ ಹತ್ತು ತಿಂಗಳಾದ ಮೇಲೆ ಕಟಾವಿಗೆ ಬರುತ್ತದೆ.ಗೊನೆ ಹೊಡೆಯುವ ಆಧಾರದ ಮೇಲೆ ಮಾರಾಟ ಮಾಡುತ್ತೇವೆ. ಕೊಂಡುಕೊಳ್ಳುವವರೇ ತೋಟಕ್ಕೆ ಬಂದು ಕಟ್ ಮಾಡಿಕೊಂಡು ತೆಗೆದು ಕೊಂಡು ಹೋದರೆ ಉತ್ತಮ.ರಾಗಿಯನ್ನು ಸ್ವಲ್ಪ ಪ್ರಮಾಣದಲ್ಲಿ ಬೆಳೆಯುತ್ತಾ ಇದೀನಿ. ಇದನ್ನು 2 ಎಕರೆಯಲ್ಲಿ ಹಾಕಿದ್ದೇನೆ.

Produce:

Currently open transactions


Neighbors: