ರಾಹುಲ್ ಆಗ್ರೋ ಫಾರ್ಮ್

ನಮ್ಮ ತೋಟದಲ್ಲಿ ವಿವಿದ ತರಹದ ಬೆಳೆಗಳನ್ನು ಬೆಳೀತಾ ಇದೀವಿ ವೀಳ್ಯದ ಎಲೆ, ಅಡಿಕೆ, ಭತ್ತ,ಮೆಣಸು, ಶುಂಠಿ ಮತ್ತು ತೆಂಗು. ಮಲೆನಾಡ್ ಸೀಮೆ ಆದುದರಿಂದ ಈ ಎಲ್ಲ ಬೆಳೆಗಳನ್ನು ಬೆಳೀತಾ ಇದೀವಿ. 3 ಎಕರೆ ಶುಂಠಿ , 1700 ಅಡಿಕೆ ಮರ ಇದರಲ್ಲಿ ಸ್ವಲ್ಪ ಹಳೆಯ ಮರಗಳು ಮತ್ತೆ ಕೆಲವು ಹೊಸ ಮರಗಳು. ಭತ್ತ 5 ಎಕರೆಯಲ್ಲಿ ಹಾಕಬೇಕು ಆದ್ರೆ ಇನ್ನೂ ನಾಟಿ ಆಗಿಲ್ಲ ಸದ್ಯಕ್ಕೆ ಅದು ಮಾಡಿಯಲ್ಲಿದೆ. ಮೆಣಸು , ವೀಳ್ಯದ ಎಲೆಯನ್ನು ಅಡಿಕೆ ತೋಟದಲ್ಲೀನೆ ಹಾಕಿದೀನಿ.

Click on the button to send this farmer a message.

ನಮ್ಮ ತೋಟದಲ್ಲಿ ವಿವಿದ ತರಹದ ಬೆಳೆಗಳನ್ನು ಬೆಳೀತಾ ಇದೀವಿ ವೀಳ್ಯದ ಎಲೆ, ಅಡಿಕೆ, ಭತ್ತ,ಮೆಣಸು, ಶುಂಠಿ ಮತ್ತು ತೆಂಗು. ಮಲೆನಾಡ್ ಸೀಮೆ ಆದುದರಿಂದ ಈ ಎಲ್ಲ ಬೆಳೆಗಳನ್ನು ಬೆಳೀತಾ ಇದೀವಿ. 3 ಎಕರೆ ಶುಂಠಿ , 1700 ಅಡಿಕೆ ಮರ ಇದರಲ್ಲಿ ಸ್ವಲ್ಪ ಹಳೆಯ ಮರಗಳು ಮತ್ತೆ ಕೆಲವು  ಹೊಸ ಮರಗಳು. ಭತ್ತ 5 ಎಕರೆಯಲ್ಲಿ ಹಾಕಬೇಕು ಆದ್ರೆ  ಇನ್ನೂ ನಾಟಿ ಆಗಿಲ್ಲ ಸದ್ಯಕ್ಕೆ ಅದು ಮಾಡಿಯಲ್ಲಿದೆ. ಮೆಣಸು , ವೀಳ್ಯದ ಎಲೆಯನ್ನು ಅಡಿಕೆ ತೋಟದಲ್ಲೀನೆ ಹಾಕಿದೀನಿ.

Produce:

Currently open transactions