ನಮ್ಮ ತೋಟ

ಸದ್ಯಕ್ಕೆ ಇವಾಗ ಭತ್ತ ನಾಟಿ ಆಗಿದೆ ,ಆರು ಎಕರೆಯಲ್ಲಿ ಭಾಗ್ಯಾಜೋತಿ ಎಂಬ ತಳಿಯನ್ನು ಒಂದು ತಿಂಗಳ ಹಿಂದೆ ನಾಟಿ ಆಗಿದೆ. ಅಡಿಕೆ 3 ಎಕರೆಯಲ್ಲಿದೆ 700 ಮರಗಳಿದವೆ ಎಲ್ಲವೂ ಫಲವನ್ನು ಕೊಡುತ್ತವೆ. ಮೂರು ಎಕರೆಯಲ್ಲಿ ಶುಂಠಿಯನ್ನು ಹಾಕಿ ಆಗಿದೆ, ಇನ್ನೂ ಮೂರು ತಿಂಗಳಾದ ಮೇಲೆ ಇದು ಕೀಳುವುದಕ್ಕೆ ರೆಡೀ ಆಗುತ್ತದೆ.

Click on the button to send this farmer a message.

ಶುಂಠಿ, ಭತ್ತ ಮತ್ತು ಅಡಿಕೆ ಇವು ನಮ್ಮ ತೋಟದಲ್ಲಿ ಬೆಳೆಯುವ ಬಹು ಮುಖ್ಯ ಬೆಳೆಗಳು.ಸದ್ಯಕ್ಕೆ ಇವಾಗ ಭತ್ತ ನಾಟಿ ಆಗಿದೆ ,ಆರು ಎಕರೆಯಲ್ಲಿ ಭಾಗ್ಯಾಜೋತಿ ಎಂಬ ತಳಿಯನ್ನು ಒಂದು ತಿಂಗಳ ಹಿಂದೆ ನಾಟಿ ಆಗಿದೆ. ಅಡಿಕೆ 3 ಎಕರೆಯಲ್ಲಿದೆ 700 ಮರಗಳಿದವೆ ಎಲ್ಲವೂ ಫಲವನ್ನು ಕೊಡುತ್ತವೆ. ಮೂರು ಎಕರೆಯಲ್ಲಿ ಶುಂಠಿಯನ್ನು ಹಾಕಿ ಆಗಿದೆ, ಇನ್ನೂ ಮೂರು ತಿಂಗಳಾದ ಮೇಲೆ ಇದು ಕೀಳುವುದಕ್ಕೆ ರೆಡೀ ಆಗುತ್ತದೆ.ನಮ್ಮ ತೋಟ ನಮ್ಮ ಊರಿನಲ್ಲಿದೆ . ಊರಿನ ಹೆಸರು ತಿಪ್ಪನಕೊಪ್ಪ , ಇದು ಜೋಗ ಜಲಪಾತಕ್ಕೆ ತುಂಬಾ ಸಮೀಪದಲ್ಲಿದೆ.

Produce:

Currently open transactions