ಮನೀಶ್ ಆರ್ಸೀಕೆರೆ ಟಾಲ್ ತೆಂಗು ತೋಟ

ನಮ್ಮ ತೋಟದಲ್ಲಿ ಅರಸೀಕೆರೆ ಟಾಲ್ ಎಂಬ ತೆಂಗಣ್ಣ ಬೆಳೆದಿದ್ದೇವೆ.

Click on the button to send this farmer a message.

ತಿಪಟೂರಿನ ಮಂಜುನಾಥ್ ನಗರ ಎಂಬಲ್ಲಿ ನಮ್ಮ ತೋಟ ಇದೆ, ಇದು ತಿಪಟೂರಿಗೆ ತುಂಬಾ ಹತ್ತಿರ, ತಿಪಟೂರಿನಿಂದ ಸುಮಾರು ಅರ್ಧ ಕಿಲೋ ಮೀಟರ್ ಆಗಬಹುದು ಅಸ್ಟೇ. ಇಲ್ಲಿ ನಾವು ಅಡಿಕೆ ಹಾಗೂ ತೆಂಗಿನ ತೋಟವನ್ನ ಹೊಂದಿದ್ದೇವೆ, ಎಲ್ಲರಿಗೂ ತಿಳಿದಿರುವ ಹಾಗೆ ತಿಪಟೂರಿನ ಕೊಬ್ಬರಿ ಎಲ್ಲಾ ಕಡೆಗಿಂತ ಒಳ್ಳೆ ಗುಣಮಟ್ಟದಲ್ಲಿದ್ದು, ಅದರಲ್ಲಿನ ಗುಣಗಳು ಅಪರೂಪದ್ದಾಗಿರುತ್ತದೆ. ನಾವು ಸುಮಾರು ಆರನೂರು ಅಡಿಕೆ ಮರಗಳು ಹಾಗೂ ನಾಲ್ಕುನೂರಾ ಐವತ್ತು ತೆಂಗಿನ ಮರಗಳಿವೆ. ಎಲ್ಲವೂ ಫಲ ಕೊಡುತ್ತವೆ. ನಾವು ಕೊಬ್ಬರಿ ಮಾಡುತ್ತೇವೆ. ತಿಪಟೂರಿನ ಕೊಬ್ಬರಿ ಮಾರುಕಟ್ಟೆ ದೇಶದಲ್ಲೇ ಪ್ರಸಿದ್ಧಿ. ಯಾರಿಗಾದರೂ ನಮ್ಮ ತೆಂಗು ಬೇಕಾದರೆ ನಮ್ಮನ್ನ್ ಸಂಪರ್ಕಿಸಿ, ನಮ್ಮಲ್ಲಿ ಮಾರುಕಟ್ಟೆಗಿಂತ ಸ್ವಲ್ಪ ಕಡಿಮೆ ಬೆಳೆಗೆ, ಹಾಗೂ ನಿಮಗೆ ಅನುಕೂಲ ಹಾಗುವಾಗೆ ಸಪ್ಲೈ ಮಾಡುತ್ತೇವೆ

Produce:

Currently open transactions