== ಭಟ್== ಆಗ್ರೋ== ಫಾರ್ಮ್==

ದಕ್ಷಿಣ ಕನ್ನಡ ಮತ್ತು ಮಂಗಳೂರಿನ ಕಡೆಯಲ್ಲಿ ಹೆಚ್ಚಾಗಿ ಕಾಲು ಮೆಣಸು , ರಬ್ಬರ್, ಅಡಿಕೆ, ಕೋಕೋ , ತೆಂಗು ಮತ್ತು ಬೇರೆ ಬೇರೆ ಮಾಸಲಾ ಬೆಳೆಗಳು. ಇವುಗಳಲ್ಲಿ ನಮ್ಮಲ್ಲಿ ಬೆಳೆಯ ಬೆಳೆಗಳೆಂದರೆ ತೆಂಗು, ಅಡಿಕೆ ಮತ್ತು ಬಾಳೆ ಅದು ಪುಟ್ಟ ಪ್ರಮಾಣದಲ್ಲಿ.

Click on the button to send this farmer a message.

ತುಂಬಾನೇ ಚಿಕ್ಕ ಪ್ರಮಾಣದಲ್ಲಿ ಬೆಳೀತಾ ಇದೀವಿ, ಎಲ್ಲವನ್ನೂ  ತೆಗೆದು ಕೊಡು ಹೋಗಿ CAMPCOದಲ್ಲಿ ಮಾರಾಟ ಮಾಡುತ್ತಾ ಇದ್ದೇನೆ. ಅಡಿಕೆ ,ತೆಂಗು ಮತ್ತು ಬಾಳೆ ಎಲ್ಲ ಒಂದೇ ತೋಟದಲ್ಲಿದೆ.ಬಾಳೆ 100 ಗಿಡಗಳಿದವೆ, ಅಡಿಕೆ 700 ಮರಗಳಿದವೆ ಮತ್ತು ತೆಂಗು 50 ಮರಗಳಿದವೆ , ನಾನು ಇವಾಗ ತೆಂಗಿನ ಕಾಯಿಯನ್ನು ಮಾರಬೇಕೆಂದುಕೊಂಡಿದ್ದೇನೆ , ಅಡಿಕೆಯನ್ನು CAMPCOದಲ್ಲಿ ಮಾರಾಟ ಮಾಡುತ್ತೇನೆ ಮತ್ತು ಬಾಳೆ ಅದು ತುಂಬಾನೇ ಪುಟ್ಟ ಪ್ರಮಾಣ ಆದ್ದರಿಂದ ಅದನ್ನು ಮಾರಾಟ ಮಾಡುವುದಿಲ್ಲ.

Produce:

Currently open transactions