ಮಧನ ಕೃಷಿ

ನಮ್ಮಲ್ಲಿ ಎಲ್ಲ ತರಹದ ಬೆಳೆಗಳನ್ನ ಬೆಳೆಯಬಹುದು, ರಾಗಿಯನ್ನ ಬಿತ್ತನೆ ಮಾಡಿದ್ದೇವೆ, ಅದರಲ್ಲೇ ಅಂತರ ಬೆಳೆಗಳಾಗಿ ಬೇರೆ ಬೆಳೆಗಳನ್ನ ಬೆಳೆಯುತ್ತೇವೆ.

Click on the button to send this farmer a message.

!--[if1.      !--[endif]--ನನ್ನಎಲ್ಲಾ ಹೊಲವು ಒಂದೇ ಹತ್ತಿರಇದ್ದು ಅದರಲ್ಲಿ ಕಡಲೆ, ಹಲಸಂದಿಹಾಗೂ ರಾಗಿಯನ್ನ ಬೆಳೆಯುತಿದ್ದೇನೆ. ಕಡಲೆ ಇನ್ನೇನು ಹೂಹಾಗುವ ಸಮಯ, ಇದು ಸುಮಾರುಒಂದುವರಿ ಎಕರೆ ಜಮೀನಿನಲ್ಲಿದೆ, ಒಳ್ಳೆಬೀಜ ಹಾಕಿದ್ದು , ಆದ್ದರಿಂದ ಬೆಲೆ ಚನ್ಣಗೆ ಬರುತ್ತೆ,ಕುಯ್ಲಿಗೆ ಬಂದಾಗ ವರ್ಗೀಕರಿಸಿ ಪ್ಯಾಕ್ಮಾಡಿ ಕೊಡುತ್ತೇನೆ, ಇನ್ನೂ ಹಲಸಂದಿ ಹೂಮತ್ತು ಸಣ್ಣ ಸಣ್ಣ ಕಾಯಾಗಿದೆ.ಇದು ಸರಿ ಸುಮಾರು ಐದರಿಂದಆರು ಬೀಜಗಳು ಒಂದು ಕಾಯಿಯಲ್ಲಿರುತ್ತವೆ. o:po:pಸುಮಾರುಸಾವಿರತೆಂಗಿನಮರಗಳಿದ್ದು, ಇವುಗಳಲ್ಲಿಎಳನೀರುಮತ್ತುಕೊಬ್ಬರಿಮಾಡಲುಎರೆಡಕ್ಕೂಸೂಕ್ತವಾಗಿರುತ್ತವೆ

Produce:

Currently open transactions