ಕಾಂಬಲೆ ಆಗ್ರೋ ಫಾರ್ಮ್

8.5 ಎಕರೆನಲ್ಲಿ , 5 ಎಕರೆ ಮೆಕ್ಕೆ ಜೋಳ ಮತ್ತು 3.5 ಎಕರೆ ಭತ್ತ. ಈ ಎರಡು ಬೆಳೆಗಳನ್ನು ಬಿಟ್ಟು ನಾನು ಯಾವ ಬೆಳೆಗಳನ್ನು ಬೆಳೀತಾ ಇಲ್ಲ , ಈ ಎರಡು ಬೆಳೆಗಳನ್ನು ಹೆಚ್ಚು ಬೆಳೀತಾ ಇದೀವಿ. ನೀರಾವರಿ ಉಪಯೋಗಿಸಿಕೊಂಡು ಬೆಳೀತಾ ಇರೋದು ಹೆಚ್ಚು ರಾಸಾಯನಿಕ ವಸ್ತುಗಳನ್ನು ಉಪಯೋಗಿಸುತ್ತಾ ಇಲ್ಲ.

Click on the button to send this farmer a message.

 8.5 ಎಕರೆನಲ್ಲಿ , 5 ಎಕರೆ ಮೆಕ್ಕೆ ಜೋಳ ಮತ್ತು 3.5 ಎಕರೆ ಭತ್ತ. ಈ ಎರಡು ಬೆಳೆಗಳನ್ನು ಬಿಟ್ಟು ನಾನು ಯಾವ ಬೆಳೆಗಳನ್ನು ಬೆಳೀತಾ ಇಲ್ಲ , ಈ ಎರಡು ಬೆಳೆಗಳನ್ನು ಹೆಚ್ಚು ಬೆಳೀತಾ ಇದೀವಿ. ನೀರಾವರಿ ಉಪಯೋಗಿಸಿಕೊಂಡು ಬೆಳೀತಾ ಇರೋದು ಹೆಚ್ಚು ರಾಸಾಯನಿಕ ವಸ್ತುಗಳನ್ನು ಉಪಯೋಗಿಸುತ್ತಾ ಇಲ್ಲ. ಮೆಕ್ಕೆ ಜೋಳ ಹಾಕಿ ಒಂದು ತಿಂಗಳಾಗಿದೆ. ಭತ್ತ ನಾಟಿ ಆಗಿ 2 ಎರಡು ತಿಂಗಳು ಆಯಿತು.ನನ್ನ ಅಂದಾಜಿನ ಪ್ರಕಾರ 30 ಕುಂಟಲ್ ಆಗಬೇಕು ಮತ್ತು ಮೆಕ್ಕೆ ಜೋಳ 100 ಕುಂಟಲ್ ಆಗಬೇಕು.

Produce:

Currently open transactions