ಬರ್ಗುರು ಆಗ್ರೋ ಫಾರ್ಮ್

ಶಿರಾ ಬಳಿ ಇರುವ ಬಾರುಗೂರಿನಲ್ಲಿ ನಮ್ಮದು 10 ಎಕರೆ ಜಮೀನಿದೆ ಇದರಲ್ಲಿ ನಾವು ದಾಳಿಂಬ್ರೇ, ಹತ್ತಿ ಮತ್ತು ಈರುಳ್ಳಿಯನ್ನು ಬೆಳೆಯುತ್ತೇವೆ.

Click on the button to send this farmer a message.

ದಾಳಿಂಬರೇ  ಬೆಳೆಯನ್ನು 6 ಎಕರೆಯಲ್ಲಿ ಹಾಕಿದೀನಿ ಇದನ್ನು ಹಾಕಿ ಎರಡು ವರ್ಷಗಳಾಗಿದೆ. ಇವಾಗ ಸೀಸನ್ ಮುಗಿದಿದೆ ಅದರಿಂದ ಮುಂದಿನ ವರ್ಷದಿಂದ ನಾವು ಈ ಗಿಡಗಳನ್ನು ಬದಲಾಯಿಸುತ್ತಿದೇವೆ . ವರ್ಷಕ್ಕೆ ಸುಮಾರು ಇದು ಹತ್ತು ಟನ್ ಆಗ್ತಾ ಇತ್ತು . ಮುಂದೆ ಸಹ ಅಸ್ಟೇ ಆಗುತ್ತೆ .ಇವಾಗ ಈರುಳ್ಳಿ 2 ಎಕರೆನಲ್ಲಿ ಇದೆ .ಇದು ಡಿಸೆಂಬರ್ ತಿಂಗಳಿಗೆ ಕೊಯ್ವುದಕ್ಕೆ ಬರುತ್ತೆ. ಹತ್ತಿ ಇವಾಗ ಇಳುವರಿ ಸ್ಟೇಜ್ನಲ್ಲಿದೆ.

Produce:

Currently open transactions