KG AGRO FARM

ಅಡಿಕೆ ಇತ್ತೀಚಿಗೆ ತುಂಬಾ ಬೇಡಿಕೆಯನ್ನು ಹೊಂದಿರುವ ಬೆಳೆಯಾಗಿದೆ. ಸಾವಿರದ ಐದು ನೂರು ಅಡಿಕೆ ಮರಗಳಿದವೆ , ತುಂಬಾ ಹಳೆಯ ಮರಗಳು . ಒಂದು ಮರ 8 ಅಡಿ ಎತ್ತರ ಇದಾವೆ. ಅಡಿಕೆ ಮರದ ಮದ್ಯದಲ್ಲಿ ಬೇರೆ ಬೆಳೆಯಾಗಿ ಬಾಳೆಯನ್ನು ಎರಡು ವರ್ಷಕ್ಕೊಮ್ಮೆ ಹಾಕುತ್ತೇವೆ. ಒಂದು ಸಲಕ್ಕೆ 250 ರಿಂದ 300 ಕೆ ಜಿ ಅಡಿಕೆಯನ್ನು ಕೀಳುತ್ತೇವೆ. ವರ್ಷದಲ್ಲಿ ಎರಡರಿಂದ ಮೂರು ಸಲ ಕೀಳುತ್ತೇವೆ. ಎಲ್ಲ ನೀರಾವರಿ ಪದ್ದತಿಯನ್ನು ಅನುಸರಿಸಿ ಬೆಳೆಯುತ್ತಿದೇವೆ , ನೀರಾವರಿಗೆ ಮೆಕ್ಕೆ ಜೋಳವನ್ನು ಸಹ ಹಾಕಿದೀವಿ. ಮೂರು ಎಕರೆಯಲ್ಲಿ 8 ಕೆ ಜಿ ಮೆಕ್ಕೆ ಜೋಳವನ್ನು ಹಾಕಿದ್ದೇವೆ.

Click on the button to send this farmer a message.

ಅಡಿಕೆ ಇತ್ತೀಚಿಗೆ ತುಂಬಾ ಬೇಡಿಕೆಯನ್ನು ಹೊಂದಿರುವ ಬೆಳೆಯಾಗಿದೆ. ಸಾವಿರದ ಐದು ನೂರು ಅಡಿಕೆ ಮರಗಳಿದವೆ , ತುಂಬಾ ಹಳೆಯ ಮರಗಳು . ಒಂದು ಮರ 8 ಅಡಿ  ಎತ್ತರ ಇದಾವೆ. ಅಡಿಕೆ ಮರದ ಮದ್ಯದಲ್ಲಿ ಬೇರೆ ಬೆಳೆಯಾಗಿ ಬಾಳೆಯನ್ನು ಎರಡು ವರ್ಷಕ್ಕೊಮ್ಮೆ ಹಾಕುತ್ತೇವೆ. ಒಂದು ಸಲಕ್ಕೆ 250 ರಿಂದ 300 ಕೆ ಜಿ ಅಡಿಕೆಯನ್ನು ಕೀಳುತ್ತೇವೆ. ವರ್ಷದಲ್ಲಿ ಎರಡರಿಂದ ಮೂರು ಸಲ ಕೀಳುತ್ತೇವೆ. ಎಲ್ಲ ನೀರಾವರಿ ಪದ್ದತಿಯನ್ನು ಅನುಸರಿಸಿ ಬೆಳೆಯುತ್ತಿದೇವೆ , ನೀರಾವರಿಗೆ ಮೆಕ್ಕೆ ಜೋಳವನ್ನು ಸಹ ಹಾಕಿದೀವಿ. ಮೂರು  ಎಕರೆಯಲ್ಲಿ 8 ಕೆ ಜಿ ಮೆಕ್ಕೆ ಜೋಳವನ್ನು ಹಾಕಿದ್ದೇವೆ.

Produce:

Currently open transactions