ಪಾಟೀಲ್ ಆಗ್ರೋ ಫಾರ್ಮ್

ಗದಗದಲ್ಲಿ ಹೆಚ್ಚಾಗಿ ಜೋಳ ಮತ್ತು ತೊಗರಿಯನ್ನು ಬೆಲೆಯೂತ್ತಾರೆ ಇದು ಬಯಲು ಸೀಮೆ ಯಾಗಿರುವುದರಿಂದ ಇಲ್ಲೆ ಎಲ್ಲ ತರಹದ ರೈತರು ಬೆಳೆಯುವ ಬೆಳೆಗಳಾಗಿವೆ , ಸರ್ವೇ ಸಾಮಾನ್ಯವಾಗಿಬಿಟ್ಟಿವೆ. ನಮ್ಮದು ಒಟ್ಟೂ 40 ಎಕರೆ ಜಮೀನಿದೆ ಇದರಲ್ಲಿ ವಿವಿದ ಬೆಳೆಗಳನ್ನು ಬೆಳೆಯುತ್ತೇನೆ ಆದರೆ ಮುಖ್ಯವಾಗಿ ಬಿಳಿ ಜೋಳ ಮತ್ತು ತೊಗರಿ ಕಾಳು.

Click on the button to send this farmer a message.

ಗದಗದಲ್ಲಿ ಹೆಚ್ಚಾಗಿ ಜೋಳ ಮತ್ತು ತೊಗರಿಯನ್ನು ಬೆಲೆಯೂತ್ತಾರೆ  ಇದು ಬಯಲು ಸೀಮೆ ಯಾಗಿರುವುದರಿಂದ ಇಲ್ಲೆ ಎಲ್ಲ ತರಹದ ರೈತರು ಬೆಳೆಯುವ ಬೆಳೆಗಳಾಗಿವೆ , ಸರ್ವೇ ಸಾಮಾನ್ಯವಾಗಿಬಿಟ್ಟಿವೆ. ನಮ್ಮದು ಒಟ್ಟೂ 40 ಎಕರೆ ಜಮೀನಿದೆ ಇದರಲ್ಲಿ ವಿವಿದ ಬೆಳೆಗಳನ್ನು ಬೆಳೆಯುತ್ತೇನೆ ಆದರೆ ಮುಖ್ಯವಾಗಿ ಬಿಳಿ ಜೋಳ ಮತ್ತು ತೊಗರಿ ಕಾಳು.ಮೆಕ್ಕೆ ಜೋಳ ಇವಾಗ ಹೂವಿನ  ಹಂತದಲ್ಲಿದೆ , 10 ಎಕರೆಯಲ್ಲಿ ಮೆಕ್ಕೆ ಜೋಳಾನೆ ಇದೆ. ಸುಮಾರು 150 ರಿಂದ 200 ಚೀಲ ಆಗಬಹುದು. ತೊಗರಿ 50 ಚೀಲ ಆಗಬಹುದು.

Produce:

Currently open transactions