paikada thomas agri farm

ಒಳ್ಳೆ ಬೆಳೆಯನ್ನು ಕೋಕುವ ಮಿಶ್ರ ಬೆಳೆಗಳು ನಮ್ಮ ತೋಟದಲ್ಲಿ ಸಿಗುತ್ತವೆ, ಪ್ರಮುಖವಾಗಿ ಸಾವಯವ ಕರಿ ಮೆಣಸು.

Click on the button to send this farmer a message.

ಅರ್ದಎಕರೆಕರಿಮೆನಸನ್ನಸಾವಯವಕೃಷಿಯಾಗಿಬೆಳೆದಿದ್ದೆ. ಬಳ್ಳಿಯಲ್ಲಿಸುಮಾರು 20 ರಿಂದ 25ಮೆಣಸಿನಮೊನಚಾದಹಣ್ಣಿನಸಣ್ಣಬಳ್ಳಿಗಾಳಿರುತ್ತವೆ. ಇವುಗಳನ್ನಕಟಾವುಮಾಡುವುದುಒಂದುಅಥವಾಎರೆಡುಹಣ್ಣುಗಳುಕೆಂಪುಬಣ್ಣಕ್ಕೆತಿರುಗಿದಾಗ.ನಾನು ಹಣ್ಣುಗಳನ್ನ ಸೂರ್ಯನ ಬಿಸಿಲಿನಲ್ಲೇ ಹೊಣಗಿಸುತ್ತೇನೆ, ನನ್ನ ಈ ಬೆಳೆಯ ಕರಿ ಮೆಣಸು ತುಂಬಾ ಸ್ವಾದಕಾರವಾದ ವಾಸನೆಯನ್ನ ಹೊಂದಿದ್ದು, ಮೆಣಸಿನಕಾಯಿ ಬೀಜಕ್ಕಿಂತ fontfontಕಾರವೆನಿಸುತ್ತದೆ. fontfontಹಾಗೂ ಕೋಕೋ, ಅಡಿಕೆ , ಕೊಬ್ಬರಿ ಮುಂತಾದ ಬೆಳೆಗಳು ಕೂಡ ನಮ್ಮಲ್ಲಿವೆ.fontfontಎಳನೀರನ್ನ ಕೂಡ ಮಾರಾಟ ಮಾಡುತ್ತೇವೆ.

o:po:p

Produce:

Currently open transactions


Neighbors: