ರವಿಕಿರಣ್ ಪಟೇಲ್ ಅಗ್ರಿ ಫಾರ್ಮ್

ನಲ್ಲಿ ಮಳೆಯಾಶ್ರಿತ ಬೆಳೆಗಳನ್ನ ಬೆಳೆಯಲಾಗುವುದು.

Click on the button to send this farmer a message.

ನಮ್ಮ ಹಳ್ಳಿಯಲ್ಲಿ ಜೋಳ, ಕಡ್ಲೆ ಹಾಗೂ ಹೆಸರುಕಾಳನ್ನ ಬೆಳೆಯುತ್ತೇವೆ. ಮುನ್ನೆ ಹೆಸರು ಕಾಳನ್ನ ಮಾರುಕಟ್ಟೆಯಲ್ಲಿ ಮಾರಿದೆವು. ಇನ್ನೂ ಈಗ ಮುಂದಿನ ತಿಂಗಳು ಮೆಕ್ಕೆ ಜೋಳವನ್ನು ಕಟಾವು ಮಾಡುತ್ತೇವೆ. ಹಾಗೂ ನಮ್ಮಲ್ಲಿ ಬೆಳೆದಿರುವುದು ಹೈಬ್ರಿಡ್ ಜೋಳ, ಇದನ್ನ ಹೆಚ್ಚು ಜೋಳಕ್ಕಾಗಿ ಬೆಳೆಯುತ್ತಾರೆ. ಇದರ ಗಿಡವನ್ನು ಹಸುವಿನ ಮೇವಿಗಾಗಿ ಬಳಸುವುದು ಕಡಿಮೆ ಹಾಗೂ ಜೋಳವನ್ನ ಕಿತ್ತ ಮೇಲೆ ಗಿಡಗಳನ್ನ ಹೊಲದಲ್ಲೇ ಬಿಡುತ್ತೇವೆ. ಗಿಡಗಳು ಕೊಳೆತು ಗೊಬ್ಬರವಾಗಿ ಮುಂದಿನ ಫಸಲು ಚನ್ನಾಗಿ ಬರುತ್ತದೆ. ರಾಗಿಯನ್ನ ನಾವು ಮನೆ ಬಳಕೆಗೆ ಮಾತ್ರ ಬೆಳೆದುಕೊಳ್ಳುತ್ತೇವೆ. ನಮ್ಮಲ್ಲಿ ಎರೆಡು ನಾಟಿ ಹಸುಗಳಿವೆ. ಇವುಗಳನ್ನ ವ್ಯವಸಾಯ ಮಾಡಲು ಸಾಕಿದ್ದೇವೆ. 

Produce:

Currently open transactions


Neighbors: